ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

Share this Video
  • FB
  • Linkdin
  • Whatsapp

ಉಡುಪಿ( ಅ. 02) ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

Related Video