ಬೆಂಗಳೂರಿನ ಈ ಸರ್ಕಾರಿ ಕಟ್ಟಡಕ್ಕೆ ಭೇಟಿ ಕೊಡೋ ಮುನ್ನ ಹುಷಾರ್!

ಸ್ವಲ್ಪ ಯಾಮಾರಿದ್ರೂ ನೂರಾರು ಜನರ ಪ್ರಾಣ ಹೋಗುವ ಸಾಧ್ಯತೆ ಇದೆ. ಬಿರುಕು ಬಿಟ್ಟ ಕಟ್ಟಡದಲ್ಲಿವೆ ಸರ್ಕಾರಿ ಕಚೇರಿಗಳು. ಕಚೇರಿಯ ಯಾವ ಕಿಟಕಿ ನೋಡಿದ್ರೂ ಎಲ್ಲ ಗಾಜುಗಳು ಪುಡಿ ಪುಡಿಯಾಗಿವೆ. ಬೃಹತ್ ಕಟ್ಟಡ ಬಿರುಕು ಬಿಟ್ಟು ಸೋರುತ್ತಿದೆ. ಈ ಕಟ್ಟಡದಲ್ಲಿ ಕೆಲವೊಂದು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ಇಲ್ಲಿಗೆ ನೂರಾರು ಜನರು ಬಂದು ಹೋಗುತ್ತಾರೆ

First Published Dec 14, 2024, 4:23 PM IST | Last Updated Dec 14, 2024, 4:23 PM IST

ಬೆಂಗಳೂರು(ಡಿ.14):  ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಬೃಹತ್‌ ಸರ್ಕಾರಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸ್ವಲ್ಪ ಯಾಮಾರಿದ್ರೂ ನೂರಾರು ಜನರ ಪ್ರಾಣ ಹೋಗುವ ಸಾಧ್ಯತೆ ಇದೆ. ಬಿರುಕು ಬಿಟ್ಟ ಕಟ್ಟಡದಲ್ಲಿವೆ ಸರ್ಕಾರಿ ಕಚೇರಿಗಳು. ಕಚೇರಿಯ ಯಾವ ಕಿಟಕಿ ನೋಡಿದ್ರೂ ಎಲ್ಲ ಗಾಜುಗಳು ಪುಡಿ ಪುಡಿಯಾಗಿವೆ. ಬೃಹತ್ ಕಟ್ಟಡ ಬಿರುಕು ಬಿಟ್ಟು ಸೋರುತ್ತಿದೆ. ಈ ಕಟ್ಟಡದಲ್ಲಿ ಕೆಲವೊಂದು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ಇಲ್ಲಿಗೆ ನೂರಾರು ಜನರು ಬಂದು ಹೋಗುತ್ತಾರೆ. ಅರ್‌ಟಿಓ, ಅಂಚೆ ಕಚೇರಿ, ಬೆಂಗಳೂರು ಒನ್‌ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿಗಳು ಇಲ್ಲಿ ಕಾರ್ಯನಿರ್ವಹಸುತ್ತಿವೆ. 

ಪೊಲೀಸರ ಮಾತನ್ನು ನಿರ್ಲಕ್ಷಿಸಿ ಅಪಾಯ ಮೈಮೇಲೆ ಎಳೆದುಕೊಂಡ್ರಾ ನಟ ಅಲ್ಲು ಅರ್ಜುನ್?