ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ

ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ/ 5 ನಿಮಿಷದ ಅವಧಿಯಲ್ಲಿ ಮೂರು ಕರುಗಳ ಜನನ/ ವಿಚಿತ್ರ ನೋಡಲು ಆಗಮಿಸಿದ ಜನ/ ಎಚ್‌ಎಫ್ ಳಿಯ ಹಸು

First Published Jan 23, 2020, 12:02 AM IST | Last Updated Jan 23, 2020, 12:04 AM IST

ಚಿತ್ರದುರ್ಗ[ಜ.22] ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದ ಗೋಮಾತೆಯೊಂದು ಒಂದೇ ದಿನ ಮೂರು ಕರುಗಳಿಗೆ ಜನ್ಮ ನೀಡಿದೆ.\

ಅಬ್ಬಬ್ಬಾ ಈ ಹಸು ಒಂದೇ ದಿನ ನೀಡಿದ ಹಾಲಿನ ಲೆಕ್ಕ!

5 ನಿಮಿಷದ ಕಾಲಾವಾಧಿಯಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದೆ. ಈ ಅಚ್ಚರಿಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

Video Top Stories