ಸೂಕ್ತ ವಿಲೇವಾರಿ ಇಲ್ಲದ ತ್ಯಾಜ್ಯ ತಿಂದು ಹಸುಗಳು ಸಾವು..!
ಉತ್ತರ ಕನ್ನಡ (ಜ. 12): ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ತ್ಯಾಜ್ಯ ತಿಂದು ಸುಮಾರು ದನಗಳು ಸಾವನ್ನಪ್ಪಿರುವ ಘಟನೆ ಕಾರವಾರದ, ಶಿರವಾಡದ ಬಳಿ ನಡೆದಿದೆ. ಕಾರವಾರದ ನಗರ ತ್ಯಾಜ್ಯವನ್ನು ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಆದರೆ ಇಲ್ಲಿ ಸೂಕ್ತ ಕಾಂಪೌಂಡ್ ಗೋಡೆ ಇಲ್ಲದಿರುವುದರಿಂದ ಹಸುಗಳು, ನಾಯಿಗಳು ತಿನ್ನುತ್ತಿವೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಖಾನಾಪುರ; 41 ರ ಆಂಟಿ ಹಿಂದೆ 21 ರ ಯುವಕ..ಫೋಟೋ ಸ್ಟುಡಿಯೋದಲ್ಲಿ ಪ್ರಣಯ!