ರಾಯಚೂರು ಓಪೆಕ್‌ ಆಸ್ಪತ್ರೆಯಲ್ಲಿ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ಸೋಂಕಿತ ಮಹಿಳೆ ಬಲಿ

* ಅಧಿಕಾರಿಗಳ ಬೇಜವಾಬ್ದಾರಿಗೆ ಸೋಂಕಿತ ಮಹಿಳೆ ಸಾವು 
*  ರಾಯಚೂರಿನ ಓಪೆಕ್‌ ಆಸ್ಪತ್ರೆಯಲ್ಲಿ ನಡೆದ ಘಟನೆ
* ಪರಿ ಪರಿಯಾಗಿ ಬೇಡಿಕೊಂಡರೂ ಸೋಂಕಿತೆಗೆ ಸಿಗದ ಚಿಕಿತ್ಸೆ
 

First Published May 15, 2021, 1:29 PM IST | Last Updated May 15, 2021, 1:29 PM IST

ರಾಯಚೂರು(ಮೇ.15):ಅಧಿಕಾರಿಗಳ ಬೇಜವಾಬ್ದಾರಿಗೆ ಕೊರೋನಾ ಸೋಂಕಿತ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ನಗರದ ಓಪೆಕ್‌ ಆಸ್ಪತ್ರೆಯಲ್ಲಿ ನಡೆದಿದೆ. ನಮ್ಮವ್ವನಿಗೆ ಚಿಕಿತ್ಸೆ ಕೊಡಿ ಅಂತ ಸೋಂಕಿತೆಯ ಮಗ ಬೇಡಿಕೊಂಡರೂ ಕೂಡ ಚಿಕಿತ್ಸೆ ಸಿಗಲೇ ಇಲ್ಲ. ಆದ್ರೆ ಓಪೆಕ್‌ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಸೋಂಕಿತ ಮಹಿಳೆ ಮೃತಪಟ್ಟಿದ್ದಾಳೆ. 

ಬೆಂಗಳೂರು : ಈಗ ವ್ಯಾಕ್ಸಿನೇಷನ್ ಅಂತರದ ಗೊಂದಲ