'ಈ ಸುಳ್ಳು ಲೆಕ್ಕ ಕೊಡಲು IAS ಬೇಕಿತ್ತಾ? SSLC ಫೇಲ್ ಆದವ ಕೊಡ್ತಾನೆ'

* ಮೈಸೂರು ಜಿಲ್ಲಾಡಳಿತದ ಮೇಲೆ ಗಂಭೀರ ಆರೋಪ ಮಾಡಿದ ಸಾರಾ ಮಹೇಶ್
* ಕೊರೋನಾ ಸಾವಿನ ವಿಚಾರದಲ್ಲಿ ಆಡಳಿತ ಸುಳ್ಳು ಲೆಕ್ಕ ಕೊಡುತ್ತಿದೆ
* ನಾನು ಜನತೆ ಮುಂದೆ ಸತ್ಯ ತೆರೆದಿಟ್ಟಿದ್ದೇನೆ ಎಂದ ಮಹೇಶ್

Share this Video
  • FB
  • Linkdin
  • Whatsapp

ಮೈಸೂರು(ಮೇ 31) ಕೊರೋನಾ ಸಾವಿನ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡುತ್ತಿದೆ ಎಂದು ಶಾಸಕ ಸಾರಾ ಮಹೇಶ್ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ನೇರವಾದ ಆರೋಪ ಮಾಡಿದ್ದಾರೆ.

ಪ್ರತಾಪ್ ಸಿಂಹ-ರೋಹಿಣಿ ಪತ್ರ ಸಮರ

ಸಾವಿನ ಲೆಕ್ಕದಲ್ಲಿ ಸುಳ್ಳು ಲೆಕ್ಕ ಕೊಡುವ ನಿಮಗೆ ಮಾನವೀಯತೆ ಇಲ್ಲವಾ? ಆ ಕುಟುಂಬದವರು ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

Related Video