
ಬೆಂಗಳೂರು 182 ವಾರ್ಡ್‌ಗಳಲ್ಲಿ ರೆಡ್ ಅಲರ್ಟ್..!
ಬೆಂಗಳೂರಿನ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ರಾಶಿ ರಾಶಿ ಸೋಂಕಿತರಿದ್ದಾರೆ. ನಗರದ 198 ವಾರ್ಡ್‌ಗಳ ಪೈಕಿ 182 ವಾರ್ಡ್‌ಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಂದರೆ 182 ವಾರ್ಡ್‌ಗಳಲ್ಲಿ ನೂರಕ್ಕೂ ಹೆಚ್ಚು ಕೊರೋನಾ ಸೋಂಕಿತರಿದ್ದಾರೆ. ಇನ್ನು 6 ವಾರ್ಡ್‌ಗಳಲ್ಲಿ 81ಕ್ಕೂ ಅಧಿಕ ಸಕ್ರಿಯ ಕೋವಿಡ್ 19 ಕೇಸ್‌ಗಳಿವೆ.
ಬೆಂಗಳೂರು(ಆ.02): ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದೆ. ಮನೆಯಿಂದ ಆಚೆ ಕಾಲಿಡುವ ಮುನ್ನ ಈ ಸ್ಟೋರಿಯನ್ನು ನೀವು ನೋಡಲೇಬೇಕು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು, ಬೆಂಗಳೂರಿನ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ರಾಶಿ ರಾಶಿ ಸೋಂಕಿತರಿದ್ದಾರೆ. ನಗರದ 198 ವಾರ್ಡ್‌ಗಳ ಪೈಕಿ 182 ವಾರ್ಡ್‌ಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಂದರೆ 182 ವಾರ್ಡ್‌ಗಳಲ್ಲಿ ನೂರಕ್ಕೂ ಹೆಚ್ಚು ಕೊರೋನಾ ಸೋಂಕಿತರಿದ್ದಾರೆ. ಇನ್ನು 6 ವಾರ್ಡ್‌ಗಳಲ್ಲಿ 81ಕ್ಕೂ ಅಧಿಕ ಸಕ್ರಿಯ ಕೋವಿಡ್ 19 ಕೇಸ್‌ಗಳಿವೆ.
'ಬಿಜೆಪಿ ಸರಕಾರಕ್ಕೆ ಕೊರೋನಾ ಅಲ್ಲ ಭ್ರಷ್ಟಾಚಾರದ ಸೋಂಕು ತಗುಲಿದೆ'
ಬೆಂಗಳೂರಿನ ಹೃದಯ ಭಾಗ ಹಾಗೆಯೇ ದಕ್ಷಿಣ ವಿಭಾಗದ ಕೆಲವು ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.