6 ಗಂಟೆ ಕಾದರೂ ಬಾರದ ಆಂಬುಲೆನ್ಸ್, ಬೆಂಗಳೂರ ದುಸ್ಥಿತಿಗೆ ಕೊನೆ ಯಾವಾಗ?

ಬೆಂಗಳೂರಲ್ಲಿ ಮುಗಿಯುತ್ತಿಲ್ಲ ಆಂಬುಲೆನ್ಸ್ ಸಮಸ್ಯೆ/ ಆರು ಗಂಟೆ ಕಾದರೂ ಬಾರದ ಆಂಬುಲೆನ್ಸ್/ ಖಾಸಗಿ ಟಿಟಿ ವಾಹನ ಕಳಿಸಿದ ಆಡಳಿತ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 05) ಆರೋಗ್ಯ ಇಲಾಖೆ ಬಳಿ ಆಂಬುಲೆನ್ಸ್ ಗಳೆ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಆರು ಗಂಟೆ ಕಾದರೂ ಆಂಬುಲೆನ್ಸ್ ಬಂದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಕ್ ಮೇಲೆ ಶಾಕ್ ಕೊಟ್ಟ ಕೊರೋನಾ ಲೆಕ್ಕ, ಭಾನುವಾರ ಕರ್ನಾಟಕ ಎಷ್ಟು?

ಈ 108 ಸಮಸ್ಯೆಗೆ ಮುಕ್ತಿ ಸದ್ಯಕ್ಕೆ ಕಾಣುದಿಲ್ಲ. ಆಂಬುಲೆನ್ಸ್ ಬದಲಿಗೆ ಖಾಸಗಿ ಟಿಟಿ ವಾಹನವೊಂದನ್ನು ಕಳುಹಿಸಲಾಗಿದೆ. 

Related Video