ಬೆಂಗಳೂರು ಡೆಡ್ಲಿ ಡೆಂಜರ್ ಕೋವಿಡ್ : ಮುಂಬೈ ಮೀರಿಸಿದ ಸಾವಿನ ಸಂಖ್ಯೆ

ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಇದರಿಂದ ಆತಂಕ ಎದುರಾಗಿದೆ. ಮೂರನೇ ಅಲೆ ಅಪ್ಪಳಿಸೋ ಮುನ್ನವೇ ಸಾವಿನ ಸಂಖ್ಯೆ ಹೆಚ್ಚಿದೆ.ಕೋವಿಡ್ ಸಾವಿನಲ್ಲಿ ಮುಂಬೈನ್ನು ಮೀರಿಸಿದ ಬೆಂಗಳೂರಿನಲ್ಲಿ 15,956 ಮಂದಿ ಮೃತಪಟ್ಟಿದ್ದಾರೆ. ಪುಣೆಗೆ ಮೊದಲ ಸ್ಥಾನವಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಶೇ.50ರಷ್ಟು ಸಾವುಗಳು ಬೆಂಗಳೂರಿನಲ್ಲೇ ಆಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.21): ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಇದರಿಂದ ಆತಂಕ ಎದುರಾಗಿದೆ. ಮೂರನೇ ಅಲೆ ಅಪ್ಪಳಿಸೋ ಮುನ್ನವೇ ಸಾವಿನ ಸಂಖ್ಯೆ ಹೆಚ್ಚಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಕಮ್ಮಿ ಆದ್ರೂ ಹೆಚ್ಚುತ್ತಿದೆ ಬ್ಲಾಕ್‌ ಫಂಗಸ್‌

ಕೋವಿಡ್ ಸಾವಿನಲ್ಲಿ ಮುಂಬೈನ್ನು ಮೀರಿಸಿದ ಬೆಂಗಳೂರಿನಲ್ಲಿ 15,956 ಮಂದಿ ಮೃತಪಟ್ಟಿದ್ದಾರೆ. ಪುಣೆಗೆ ಮೊದಲ ಸ್ಥಾನವಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಶೇ.50ರಷ್ಟು ಸಾವುಗಳು ಬೆಂಗಳೂರಿನಲ್ಲೇ ಆಗಿದೆ. 

Related Video