BDA Corruption: ಸರ್ಕಾರದ ಜಾಗ ಗುಳುಂ ಮಾಡೋಕೆ ಅಧಿಕಾರಿಗಳದ್ದೇ ಸಾಥ್!

*ಸರ್ಕಾರಿ ಜಾಗ ತೋರಿಸಿ ಅಧಿಕಾರಿಗಳ ಕೋಟ್ಯಂತರ ರೂ. ಹಗರಣ
*ಅರ್ಕಾವತಿ ಬಡಾವಣೆಯೊಂದರಲ್ಲೇ 300-350 ಎಕರೆ ನಕಲಿ ದಾಖಲೆ
*ಸೈಟ್‌ ರೂಪದಲ್ಲಿ ಪರಿಹಾರ ನೀಡಿ, ಬ್ರೋಕರ್‌ಗಳ ಮೂಲಕ ಮಾರಾಟ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 05); ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (Bengaluru Development Authority) ಭೂ ಹಗರಣ ಬಗೆದಷ್ಟುಹೊರ ಬರುತ್ತಿದ್ದು, ಸರ್ಕಾರಿ ಜಾಗ ತೋರಿಸಿ ಅಧಿಕಾರಿಗಳು ಮಾಡಿರುವ ಕೋಟ್ಯಂತರ ರೂ. ಹಗರಣ ಈಗ ಬೆಳಕಿಗೆ ಬಂದಿದೆ. ಅರ್ಕಾವತಿ ಬಡಾವಣೆಯೊಂದರಲ್ಲೇ 300-350 ಎಕರೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ನಕಲಿ ಚಾಪಾ ಕಾದ ಸೃಷ್ಟಿಸಿ ಅಧಿಕಾರಿಗಳು ಬಿಡಿಎ ಜಾಗ ಕಬಳಿಸಿದ್ದಾರೆ. ನಿರ್ಗತಿಕರಿಗೆ ನೀಡುವ ಸ್ಲಂ ಬೋರ್ಡ್‌ ನೀಡುವ ಸೈಟ್‌ಗಳಲ್ಲಿ ಬೃಹತ್‌ ಅಕ್ರಮ ನಡೆದಿದ್ದು, ಸೈಟ್‌ ರೂಪದಲ್ಲಿ ಪರಿಹಾರ ನೀಡಿ, ಬ್ರೋಕರ್‌ಗಳ ಮೂಲಕ ಮಾರಾಟ ಮಾಡಲಾಗಿದೆ. ಅರ್ಕಾವತಿ, ವಿಶ್ವೇಶ್ವರಯ್ಯ ಬಡಾವಣೆ ಸೇರಿ ಹಲವು ಬಡಾವಣೆಗಳಲ್ಲಿ ಅಕ್ರಮ ನಡೆದಿದೆ. ಈ ಕುರಿತ ಎಕ್ಸ್‌ಕ್ಲ್ಯೂಸಿವ್ ವರದಿ ಇಲ್ಲಿದೆ

ಇದನ್ನೂ ಓದಿ:BDA Corruption : ಕಾರ್ನರ್‌ ಸೈಟ್‌ಗಾಗಿ ಎಂತೆಂಥಾ ಗೋಲ್‌ ಮಾಲ್‌.. ನಿಪುಣರೇ ಬೆಚ್ಚಬೇಕು!

Related Video