ಕರ್ತವ್ಯ ನಿರ್ವಹಿಸುತ್ತಲೇ ಪ್ರಾಣಬಿಟ್ಟ ಕೊರೋನಾ ವಾರಿಯರ್ ಭೀಮಕ್ಕ..!

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಭೀಮಕ್ಕ ಕೆಲಸದ ಒತ್ತಡ, ಅನಾರೋಗ್ಯದಿಂದ ಭೀಮಕ್ಕ ಬಳಲುತ್ತಿದ್ದರು. ವಾಂತಿ, ಬೇಧಿಯಿಮದ ಬಳಲುತ್ತಿದ್ದ ಭೀಮಕ್ಕನಿಗೆ ಲೋ ಬಿಪಿ ಕೂಡಾ ಇತ್ತು. 

Share this Video
  • FB
  • Linkdin
  • Whatsapp

ಬಳ್ಳಾರಿ(ಮೇ.12): ಕರೋನಾ ನಡುವೆ ಕರ್ತವ್ಯ ನಿರ್ವಹಿಸುತ್ತಲೇ ಆಶಾ ಕಾರ್ಯಕರ್ತೆ ಕೊರೋನಾ ವಾರಿಯರ್ಸ್ ಭೀಮಕ್ಕ ಕೊನೆಯುಸಿರೆಳೆದಿದ್ದಾರೆ. 54 ವರ್ಷದ ಭೀಮಕ್ಕ ಕರ್ತವ್ಯ ನಿರ್ವಹಿಸುತ್ತಲೇ ಪ್ರಾಣ ಬಿಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಭೀಮಕ್ಕ ಕೆಲಸದ ಒತ್ತಡ, ಅನಾರೋಗ್ಯದಿಂದ ಭೀಮಕ್ಕ ಬಳಲುತ್ತಿದ್ದರು. ವಾಂತಿ, ಬೇಧಿಯಿಮದ ಬಳಲುತ್ತಿದ್ದ ಭೀಮಕ್ಕನಿಗೆ ಲೋ ಬಿಪಿ ಕೂಡಾ ಇತ್ತು. 

ವಲಸೆ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ; ಭುಗಿಲೆದ್ದ ಆಕ್ರೋಶ

ಇದೀಗ ಬಳ್ಳಾರಿ ಜಿಲ್ಲಾಡಳಿತ ಮೃತ ಭೀಮಕ್ಕನ ಕೊರೋನಾ ರಿಪೋರ್ಟ್‌ಗಳಿಗಾಗಿ ಎದುರು ನೋಡುತ್ತಿದೆ. 50 ಲಕ್ಷ ರುಪಾಯಿ ವಿಮಾ ಪರಿಹಾರಕ್ಕಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Related Video