ಜಿಂದಾಲ್‌ ಕಾರ್ಖಾನೆ ಸೀಲ್‌ಡೌನ್? ಸುಳಿವು ಬಿಟ್ಟು ಕೊಟ್ಟ ಆನಂದ್‌ ಸಿಂಗ್

  • ಬಳ್ಳಾರಿ ಜಿಂದಾಲ್ ಕಾರ್ಖಾನೆಯಲ್ಲಿ 100 ಗಡಿ ದಾಟಿದ ಕೊರೋನಾ ಪಾಸಿಟಿವ್ ಪ್ರಕರಣ ಹಿನ್ನಲೆ
  • ಜಿಂದಾಲ್ ಕಂಪನಿ ಲಾಕ್ಡೌನ್ ಮಾಡೋದರ ಚರ್ಚೆಯ ಕುರಿತು ಸುಳಿವು ಬಿಟ್ಟುಕೊಟ್ಟ ಸಚಿವ ಆನಂದ್ ಸಿಂಗ್
  • ವ್ಯಾಪಕ ಜನಾಕ್ರೋಶ, ಹಾಗೂ ಸುತ್ತಮುತ್ತಲ ಜನರು ಆತಂಕಕ್ಕೀಡಾಗಿರೋ ಹಿನ್ನೆಲೆ 
First Published Jun 12, 2020, 7:54 PM IST | Last Updated Jun 12, 2020, 7:54 PM IST

ಬಳ್ಳಾರಿ (ಜೂ. 12): ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡ ಸರ್ಕಾರ, ಲಾಕ್‌ಡೌನ್‌ ಮಾಡಲು ಚಿಂತನೆ ನಡೆಸಿದೆ. 

ಇದನ್ನೂ ನೋಡಿ | ಬಸ್‌ನಲ್ಲೇ ಕೊವಿಡ್ ಟೆಸ್ಟ್‌ ಲ್ಯಾಬ್‌; 24 ಗಂಟೆಯಲ್ಲೇ ರಿಪೋರ್ಟ್...

ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು 100 ಗಡಿ ದಾಟಿದ್ದು, ಜಿಂದಾಲ್ ಕಂಪನಿ ಲಾಕ್ಡೌನ್ ಮಾಡೋದರ ಚರ್ಚೆಯ ಕುರಿತು ಸುಳಿವು ಸಚಿವ ಆನಂದ್ ಸಿಂಗ್ ಬಿಟ್ಟುಕೊಟ್ಟಿದ್ದಾರೆ.

Video Top Stories