ಬಸ್‌ನಲ್ಲೇ ಕೊವಿಡ್ ಟೆಸ್ಟ್‌ ಲ್ಯಾಬ್‌; 24 ಗಂಟೆಯಲ್ಲೇ ರಿಪೋರ್ಟ್

  • ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಭಯ
  • ಕೊರೋನಾ ಪತ್ತೆಗಾಗಿ ಮೊಬೈಲ್ ಲ್ಯಾಬ್ ಆರಂಭ
  • ಗಂಟಲು ದ್ರವ ಪರೀಕ್ಷಿಸಿ 24 ಗಂಟೆಯಲ್ಲೇ ರಿಪೋರ್ಟ್
First Published Jun 11, 2020, 7:47 PM IST | Last Updated Jun 11, 2020, 7:47 PM IST

ಬಳ್ಳಾರಿ (ಜೂ. 11): ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಭಯ ಆವರಿಸಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗ್ತಿವೆ. ಕೊರೋನಾ ಸೋಂಕು ಪತ್ತೆಗಾಗಿ ಜಿಲ್ಲಾಡಳಿತ ಮೊಬೈಲ್ ಕ್ಲಿನಿಕ್/ ಲ್ಯಾಬ್ ಆರಂಭಿಸಿದೆ. ಗಂಟಲು ದ್ರವ ಪರೀಕ್ಷಿಸಿ 24 ಗಂಟೆಯಲ್ಲೇ ರಿಪೋರ್ಟ್ ನೀಡಲಾಗುವುದು. 

Video Top Stories