ಉಸ್ತುವಾರಿಗಳ ಕರೆದು ಸಿಎಂ ಯಡಿಯೂರಪ್ಪ ಕೊಟ್ಟ ಖಡಕ್ ಆದೇಶ

ಜನರಿಗೆ ಯಾವ ಕಾರಣಕ್ಕೂ ತೊಂಧರೆ ಆಗಬಾರದು/ ಉಸ್ತುವಾರಿಗಳಿಗೆ ಖಡಕ್ ಸೂಚನೆ ರವಾನಿಸಿದ ಯಡಿಯೂರಪ್ಪ/ ಆರೋಗ್ಯದ ಜತೆ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಬೇಕು

Share this Video
  • FB
  • Linkdin
  • Whatsapp

ಬೆಂಗಳೂರು(ಜು. 17) ಆರೋಗ್ಯದ ಜತೆ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪ ನಿಗಾ ವಹಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಎಂಟು ವಲಯದ ಉಸ್ತುವಾರಿಗಳಿಗೆ ಸೂಚಿಸಿದ್ದಾರೆ.

ಜನರಿಗೆ ಕೊರೋನಾ ಚಿಂತೆ, ಸಚಿವರಿಗೆ ಉಸ್ತುವಾರಿ ಚಿಂತೆ

ಸಿಎಂ ಎಚ್ಚರಿಕೆ ನೀಡುತ್ತಿರುವುದು ಎರಡನೇ ಸಾರಿ. ಮೊನ್ನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ಯಡಿಯೂರಪ್ಪ ಇಂದು ಸಚಿವರಿಗೆ ಎಚ್ಚರಿಕೆ ರವಾನಿಸಿದ್ದಾರೆ. 

Related Video