ಜನರಿಗೆ ಕೊರೊನಾ ಚಿಂತೆಯಾದ್ರೆ ಸಚಿವರಿಗೆ ಉಸ್ತುವಾರಿ ಚಿಂತೆ..! ಅವರವರಿಗೆ ಅವರದ್ದೇ ಚಿಂತೆ ಬಿಡಿ!

ಜನರಿಗೆ ಕೊರೊನಾ ಚಿಂತೆಯಾದ್ರೆ ಸಚಿವರಿಗೆ ಉಸ್ತುವಾರಿ ಚಿಂತೆನಪ್ಪ..! 'ನನಗೆ ದಕ್ಷಿಣ ವಲಯ ಉಸ್ತುವಾರಿ ಸಿಗಬೇಕಿತ್ತು. ಅದರೆ ಸಿಕ್ಕಿಲ್ಲ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17): ಜನರಿಗೆ ಕೊರೊನಾ ಚಿಂತೆಯಾದ್ರೆ ಸಚಿವರಿಗೆ ಉಸ್ತುವಾರಿ ಚಿಂತೆನಪ್ಪ..! 'ನನಗೆ ದಕ್ಷಿಣ ವಲಯ ಉಸ್ತುವಾರಿ ಸಿಗಬೇಕಿತ್ತು. ಅದರೆ ಸಿಕ್ಕಿಲ್ಲ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬುದ್ದಿವಂತರಿಂದ ನನಗೆ ಪಸ್ಚಿಮ ವಲಯ ಸಿಕ್ಕಿದೆ. ಕ್ಷೇತ್ರದ ಬಗ್ಗೆ ಎಷ್ಟು ಕೇಳ್ತಾರೋ ಅಷ್ಟು ಹೇಳ್ತೀನಿ ಅಷ್ಟೇ ಎಂದು ಆರ್‌ ಅಶೋಕ್ ಹಾಗೂ ಅಶ್ವಥ್ ನಾರಾಯಣ್‌ಗೆ ಸೋಮಣ್ಣ ಟಾಂಗ್ ನೀಡಿದ್ದಾರೆ. ಸುವರ್ಣ ನ್ಯೂಸ್ ಜೊತೆ ಸೋಮಣ್ಣ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಮೈಸೂರು ಲಾಕ್‌ಡೌನ್ : ಇಂದಿನಿಂದ 4 ಪೊಲೀಸ್ ಠಾಣಾ ವ್ಯಾಪ್ತಿ ನಿರ್ಬಂಧ

Related Video