Asianet Suvarna News Asianet Suvarna News

ಡೆಂಜರ್ ಝೋನ್ ಪಟ್ಟಿ; ಬೆಂಗಳೂರಿನ ಈ ಏರಿಯಾಗಳ ಕಡೆ ಕಾಲಿಡಬೇಡಿ!

ಬೆಂಗಳೂರಿಗೆ ಗಂಡಾಂತರ/ ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ/  ಬೆಂಗಳೂರಿನ ಈ ಏರಿಯಾದಲ್ಲಿ ಮಾತ್ರ ತಿರುಗಬೇಡಿ/ ಡೇಂಜರ್ ಡೇಂಜರ್

ಬೆಂಗಳೂರು(ಜೂ. 19)  ಸೋಂಕಿತರ ಸಂಖ್ಯೆ ಕಂಡು ಹೆದರಿಕೊಳ್ಳುತ್ತಿದ್ದ ನಾವೀಗ ಸಾವಿನ ಸಂಖ್ಯೆ ನೋಡಿ ಬೆಚ್ಚಿ ಬೀಳಬೇಕಿದೆ.  ಬೆಂಗಳೂರಿನ ಪರಿಸ್ಥಿತಿ ಮಾತ್ರ ಚಿಂತಾಜನಕವಾಗುವತ್ತ ಹೆಜ್ಜೆ ಇಡುತ್ತಿದೆ.

 ಅನ್ ಲಾಕ್ ; ಜೂನ್ 30ರ ಬಳಿಕ ಏನಿರುತ್ತೆ? ಏನಿರಲ್ಲ?

ಹಾಗಾದರೆ ಬೆಂಗಳೂರಿನ ಯಾವ ಏರಿಯಾಗಳು ಡೆಂಜರ್ ಝೋನ್ ನಲ್ಲಿವೆ. ಈ ಏರಿಯಾಕ್ಕೆ ಕಾಲಿಡುವ ಮುನ್ನ ಎಚ್ಚರಿಕೆ. 

"

 

Video Top Stories