Asianet Suvarna News Asianet Suvarna News

Wall Writing: ಶಿವಮೊಗ್ಗದಲ್ಲಿ ಮತ್ತೊಂದು ವಿವಾದ: ಜಾಯಿನ್ ಸಿಎಫ್‍ಐ ಗೋಡೆ ಬರಹ ಪತ್ತೆ

controversial letter has been written to join CFI ಶಿವಮೊಗ್ಗದಲ್ಲಿ ಜಾಯಿನ್ ಸಿಎಫ್‍ಐ ಎಂದು ಗೋಡೆ ಬರಹ ಬರೆಯಲಾಗಿದ್ದು, ಇದೀಗ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪದಲ್ಲಿ ವಿವಾದಿತ ಗೋಡೆ ಬರಹ ಬರೆಯಲಾಗಿದ್ದು, CFI ಸಂಘಟನೆಗೆ ಸೇರುವಂತೆ ಯುವಕರಿಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಆದರೆ ಅದರ ಅಂಗ ಸಂಸ್ಥೆಯಾದ ಸಿಎಫ್ಐಗೆ ಸೇರುವಂತೆ ಗೋಡೆಯ ಮೇಲೆ ಬರೆದಿದ್ದಾರೆ. ಶಿರಾಳಕೊಪ್ಪದ 9 ಕಡೆ ಗೋಡೆ ಬರಹ ಬರೆಯಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸ್ಥಳಿಯರ ಆಗ್ರಹಿಸಿದ್ದಾರೆ. ಶಿರಾಳಕೊಪ್ಪ ಪೊಲೀಸರಿಂದ ಸುಮೊಟೋ ಕೇಸ್‌ ದಾಖಲಾಗಿದೆ.

ರೌಡಿ ಕೊತ್ವಾಲನ ಶಿಷ್ಯನಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಬಸವನಗೌಡ ಪಾಟೀಲ್ ಯತ್ನಾಳ್‌

Video Top Stories