ಮೋದಿ ಭಾಷಣದ 'ತಮಾಷೆ ಪೆಟ್ಟಿಗೆ' ಕತೆ ಹೇಳಿದ ಸಿದ್ದರಾಮಯ್ಯ

ಬೆಂಗಳೂರು(ಜ. 03)  ಪ್ರಧಾನಿ ಮೋದಿ ವಿರುದ್ಧ  ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಾಗ್ದಾಳಿ ನಿಂತಿಲ್ಲ. ಮೋದಿ  ರಾಜ್ಯ ಪ್ರವಾಸ ಮುಗಿದಿದ್ದರೂ ಸಿದ್ದರಾಮಯ್ಯ ಆಕ್ರೋಶ ಕಡಿಮೆ ಆಗಿಲ್ಲ.ಪ್ರವಾಹ ಬಂದಾಗ ಮೋದಿ ಬಂದು ಜನರ ಕಷ್ಟ ಆಲಿಸಲಿಲ್ಲ. ಟ್ವೀಟ್ ಮುಖಾಂತರವೂ ಸಮಾಧಾನ ಹೇಳುವ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 03) ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಾಗ್ದಾಳಿ ನಿಂತಿಲ್ಲ. ಮೋದಿ ರಾಜ್ಯ ಪ್ರವಾಸ ಮುಗಿದಿದ್ದರೂ ಸಿದ್ದರಾಮಯ್ಯ ಆಕ್ರೋಶ ಕಡಿಮೆ ಆಗಿಲ್ಲ.

ಪ್ರವಾಹ ಬಂದಾಗ ಮೋದಿ ಬಂದು ಜನರ ಕಷ್ಟ ಆಲಿಸಲಿಲ್ಲ. ಟ್ವೀಟ್ ಮುಖಾಂತರವೂ ಸಮಾಧಾನ ಹೇಳುವ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Related Video