ಗಣಿನಾಡು ಸಂಪೂರ್ಣ ಲಾಕ್‌ಡೌನ್: ಸಿಎಂ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಿರ್ಧಾರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಮಾಡಲಾಗುತ್ತಿದೆ. ರಾಯಚೂರು ಕೊಪ್ಪಳ, ಯಾದಗಿರಿ ಆಯ್ತು ಇದೀಗ ಬಳ್ಳಾರಿ ಜಿಲ್ಲೆ ಸರದಿ

First Published May 17, 2021, 8:08 PM IST | Last Updated May 17, 2021, 8:08 PM IST

ಬಳ್ಳಾರಿ, (ಮೇ.16): ಎರಡನೇ ಅಲೆ ಪ್ರಾರಂಭದಲ್ಲಿ ಕೊರೋನಾ ಹಾಟ್‌ಸ್ಪಾಟ್ ಆಗಿದ್ದ ಬೆಂಗಳೂರಿನಲ್ಲಿ ಪಾಸಿಟಿವಿಟಿ ಕಡಿಮೆಯಾಗುತ್ತಿದೆ. ಆದ್ರೆ, ಇದೀಗ ಕೋವಿಡ್ 2ನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಹಳ್ಳಿಗಳಲ್ಲಿ ಹೆಚ್ಚಳವಾಗುತ್ತಿದೆ.

 ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಮಾಡಲಾಗುತ್ತಿದೆ. ರಾಯಚೂರು ಕೊಪ್ಪಳ, ಯಾದಗಿರಿ ಆಯ್ತು ಇದೀಗ ಬಳ್ಳಾರಿ ಜಿಲ್ಲೆ ಸರದಿ.