ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ, ಮೈಸೂರು ಕಂಪ್ಲೀಟ್ ಲಾಕ್‌ಡೌನ್

ಮೈಸೂರುನಗರ, ನಂಜನಗೂಡಿನಲ್ಲಿ ಸಂಪುರ್ಣ ಲಾಕ್‌ಡೌನ್ ಮಾಡಲಾಗಿದ್ದು, ಉಳಿದ ಪ್ರದೇಶಗಳಲ್ಲಿ ಕಂಟೈನ್‌ಮೆಂಟ್ ಲಾಕ್‌ಡೌನ್ ಹಾಗೂ ಕ್ಲಸ್ಟರ್ ಲಾಕ್‌ಡೌನ್‌ಗೆ ಆದೇಶ ನೀಡಲಾಗಿದೆ.

Share this Video
  • FB
  • Linkdin
  • Whatsapp

ಮೈಸೂರು(ಏ.12): ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಸಂಪೂರ್ಣವಾಗಿ ಬಂದ್ ಆಗಿದೆ. ಕೊರೋನಾ ಸೋಂಕಿತ ಸಂಖ್ಯೆ ಮೈಸೂರಿನಲ್ಲಿ ಹೆಚ್ಚುತ್ತಲೇ ಇದೆ.

ಮೈಸೂರು ಸಂಪೂರ್ಣ ಬಂದ್ ಮಾಡಲಾಗಿದೆ. ಈ ನಡುವೆ ಹೆಬ್ಯಾ, ಸೋಮೇಶ್ವರಪುರದಲ್ಲಿ ಸೀಲ್‌ಡೌನ್ ಆದೇಶ ನೀಡಲಾಗಿದೆ. ಬೆಂಗಳೂರು ನಂತರದಲ್ಲಿ ನಂಜನಗೂಡಿನಲ್ಲಿ ಸೀಲ್‌ಡೌನ್ ಮಾಡಲಾಗಿದೆ.

ಬರ್ತ್‌ಡೇ ದಿನವೇ ಮಸಾಲ ಜಯರಾಂಗೆ ಸಿಎಂ ಮಂಗಳಾರತಿ...!

ಮೈಸೂರುನಗರ, ನಂಜನಗೂಡಿನಲ್ಲಿ ಸಂಪುರ್ಣ ಲಾಕ್‌ಡೌನ್ ಮಾಡಲಾಗಿದ್ದು, ಉಳಿದ ಪ್ರದೇಶಗಳಲ್ಲಿ ಕಂಟೈನ್‌ಮೆಂಟ್ ಲಾಕ್‌ಡೌನ್ ಹಾಗೂ ಕ್ಲಸ್ಟರ್ ಲಾಕ್‌ಡೌನ್‌ಗೆ ಆದೇಶ ನೀಡಲಾಗಿದೆ. ಈ ಮೂಲಕ ಕೋರೋನಾ ಸೋಂಕಿನಿಂದ ತತ್ತರಿಸಿರುವ ಮೈಸೂರಿನಲ್ಲಿ ಲಾಕ್‌ಡೌನ್ ನಿಯಮಗಳನ್ನು ಇನಷ್ಟು ಬಿಗಿ ಮಾಡಲಾಗಿದೆ. 

Related Video