ಬರ್ತ್‌ಡೇ ದಿನವೇ ಮಸಾಲ ಜಯರಾಂಗೆ ಸಿಎಂ ಮಂಗಳಾರತಿ...!
ಲಾಕ್‌ಡೌನ್ ಆದೇಶ ಇದ್ದರೂ ಸಹ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡು ಬಿರಿಯಾನಿ ಹಾಕಿಸಿದ್ದಾರೆ. ಇದರಿಂದ ಸಿಎಂ ಬಿಎಸ್‌ವೈ ಗರಂ ಆಗಿದ್ದು, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು, (ಏ.12): ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಜನರ ಸಮ್ಮುಖದಲ್ಲಿ ಬರ್ತ್ ಡೇ ಆಚರಿಸಿಕೊಂಡು ತುಮಕೂರಿನ ತುರುವೇಕೆರೆ ಕ್ಷೇತ್ರ ಬಿಜೆಪಿ ಶಾಸಕ ಮಸಾಲ ಜಯರಾಂ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಲಾಕ್‌ಡೌನ್ ಉಲ್ಲಂಘಿಸಿ ಬರ್ತ್‌ಡೇ ಆಚರಣೆ: 'ಮಸಾಲ' ರುಬ್ಬಿದ ಕಟೀಲ್!
ಲಾಕ್‌ಡೌನ್ ಆದೇಶ ಇದ್ದರೂ ಸಹ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡು ಬಿರಿಯಾನಿ ಹಾಕಿಸಿದ್ದಾರೆ. ಇದರಿಂದ ಸಿಎಂ ಬಿಎಸ್‌ವೈ ಗರಂ ಆಗಿದ್ದು, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.