Asianet Suvarna News Asianet Suvarna News

Video: ಬಿಯರ್ ಕುಡಿದು ಬಿಸಾಡಿದ ಬಾಟಲ್‌ನಲ್ಲಿ ಸಿಲುಕಿ ನರಳಾಡಿ ಸತ್ತ ನಾಗಪ್ಪ

ಯಾರೋ ಬಿಯರ್ ಕುಡಿದು ಬಿಸಾಡಿದ್ದ ಬಾಟಲಿಯೊಳಗೆ ನಾಗರಹಾವು ಸಿಲುಕಿಕೊಂಡ ಹೊರಗೆ ಬರಲು ಆಗದೇ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ಹೊರಬರಲಾಗದೆ ಕೊನೆಗೆ ನಾಗರಹಾವು ಸಾವನ್ನಪ್ಪಿದೆ. ಈ ಘಟನೆ ಚಿತ್ರದುರ್ಗದ  ಹೊಸದುರ್ಗ ತಾಲೂಕಿನ ದೇವಪುರ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 
 

ಚಿತ್ರದುರ್ಗ, (ಅ.03): ಯಾರೋ ಬಿಯರ್ ಕುಡಿದು ಬಿಸಾಡಿದ್ದ ಬಾಟಲಿಯೊಳಗೆ ನಾಗರಹಾವು ಸಿಲುಕಿಕೊಂಡ ಹೊರಗೆ ಬರಲು ಆಗದೇ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ಹೊರಬರಲಾಗದೆ ಕೊನೆಗೆ ನಾಗರಹಾವು ಸಾವನ್ನಪ್ಪಿದೆ. ಈ ಘಟನೆ ಚಿತ್ರದುರ್ಗದ  ಹೊಸದುರ್ಗ ತಾಲೂಕಿನ ದೇವಪುರ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

Video Top Stories