BBMP ಮೇಯರ್ ಚುನಾವಣೆ ಗೊಂದಲಕ್ಕೆ ತೆರೆ ಎಳೆದ ಯಡಿಯೂರಪ್ಪ

ಸಿಎಂ ಅಂತಿಮ ನಿರ್ಧಾರ ಕೈಗೊಂಡಿದ್ದು, ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹಾಗಾದ್ರೆ ಮೇಯರ್ ಚುನಾವಣೆ ಯಾವಾಗ? ವಿಡಿಯೋನಲ್ಲಿ ನೋಡಿ
 

Share this Video
  • FB
  • Linkdin
  • Whatsapp

ಬೆಂಗಳೂರು, (ಸೆ.30): ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯನ್ನು ಮುಂದೂಡಲಾಗಿತ್ತು. ಬಳಿಕ ಅಕ್ಟೋಬರ್ o1ಕ್ಕೆ ಮೇಯರ್ ಎಲೆಕ್ಷನ್‌ಗೆ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದ್ರೆ ಮೊದಲಿಗೆ ಯಡಿಯೂರಪ್ಪ ಅವರು ಒಂದೂವರೆ ತಿಂಗಳು ಮುಂದೂಡಲಾಗಿದೆ ಎಮದು ಹೇಳಿದ್ದರು. ಇದ್ರಿಂದ ಗೊಂದಲಮಯವಾಗಿತ್ತು. ಇದೀಗ ಸಿಎಂ ಅಂತಿಮ ನಿರ್ಧಾರ ಕೈಗೊಂಡಿದ್ದು, ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹಾಗಾದ್ರೆ ಮೇಯರ್ ಚುನಾವಣೆ ಯಾವಾಗ? ವಿಡಿಯೋನಲ್ಲಿ ನೋಡಿ

Related Video