ಬಿಜೆಪಿ ಯಾತ್ರೆಯಲ್ಲಿ ಗುಂಡಿನ ಸದ್ದು.. ಗೃಹ ಸಚಿವರಿಗೆ ಹೆಚ್ಚಿನ ಮಾಹಿತಿ ಇಲ್ಲ!

* ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಗುಂಡಿನ ಸದ್ದು
* ಮಾಹಿತಿ ಕಲೆ ಹಾಕಿ ಕ್ರಮ ಜರುಗಿಸುತ್ತೇನೆ ಎಂದ ಗೃಹ ಸಚಿವ
* ಯಾವ ಕಾರಣ ಇಟ್ಟುಕೊಂಡು ಈ ರೀತಿ ನಡೆಸುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ

Share this Video
  • FB
  • Linkdin
  • Whatsapp

ಯಾದಗಿರಿ, ಬೆಂಗಳೂರು(ಆ. 18) ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರನ್ನು ಸ್ವಾಗತ ಮಾಡಲು ನಾಡ ಬಂದೂಕಿನಿಂದ ಗುಂಡು ಹಾರಿಸಿರುವುದು
ದೊಡ್ಡ ಸುದ್ದಿಯಾಗುತ್ತಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕೇಂದ್ರ ಸಚಿವರ ಯಾತ್ರೆಯಲ್ಲಿ ಬೆಂಬಲಿಗರ ಪುಂಡಾಟ

ಈ ಬಗ್ಗೆ ಚರ್ಚೆ ಮಾಡಿದ್ದು ಸರಿ ಇದೆ.. ಹೆಚ್ಚಿನ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಈ ಘಟನೆ ಹಿನ್ನೆಲೆ ಏನು ಎನ್ನುವುದು ಗೊತ್ತಿಲ್ಲ. ಕಾನೂನು ಇಂಥ
ಕೆಲಸಕ್ಕೆ ಅನ್ವಯವಾಗುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಕ್ಕೆ ಆರಗ ಜ್ಞಾನೇಂದ್ರ ಸಮರ್ಪಕ ಉತ್ತರ ನೀಡಲು ಪರದಾಡಿದರು. ಮಾಹಿತಿ ಪಡೆದುಕೊಂಡು ಆದಷ್ಟೂ
ಬೇಗನೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. 

Related Video