ತಾಕತ್ ಇದ್ರೆ ಹಿಡಿರೋ ನನ್ನ..! ಪೊಲೀಸರಿಗೆ ಕಾರ್ ಡ್ರೈವರ್ ಚಾಲೆಂಜ್

ನನ್ನ ಬಳಿ ಡ್ಯಾಕ್ಯುಮೆಂಟ್ಸ್ ಇಲ್ಲಾ, ಇನ್ಶೂರೆನ್ಸ್ ಕೂಡ ಇಲ್ಲ, ಎಫ್ ಸಿ ಕೂಡಾ ಆಗಿಲ್ಲ. ಮೀಟರ್ ಇದ್ರೆ ಹಿಡಿರೋ..!  ಎಂದು ಕಾರು ಚಾಲಕನೊಬ್ಬ ಪೊಲೀಸರಿಗೆ ಸವಾಲು ಹಾಕಿದ್ದಾನೆ. 2ನೇ ತಾರೀಖು ಬೆಂಗಳೂರು ಏರ್‌ಪೋರ್ಟ್‌ಗೆ ಬರ್ತಿದಿನಿ, ಆಗ ತಾಕತ್ ಅನ್ನೋದಿದ್ರೆ ಹಿಡಿರೋ ನೋಡೋಣ! ಎಂದು ಮೈಸೂರು ಮೂಲದ ಡ್ರೈವರ್ ರವಿಕುಮಾರ್, ವಿಡಿಯೋ ಮಾಡಿ ಚಾಲೆಂಜ್ ಮಾಡಿದ್ದಾನೆ.  

Share this Video
  • FB
  • Linkdin
  • Whatsapp

ನನ್ನ ಬಳಿ ಡ್ಯಾಕ್ಯುಮೆಂಟ್ಸ್ ಇಲ್ಲಾ, ಇನ್ಶೂರೆನ್ಸ್ ಕೂಡ ಇಲ್ಲ, ಎಫ್ ಸಿ ಕೂಡಾ ಆಗಿಲ್ಲ. ಮೀಟರ್ ಇದ್ರೆ ಹಿಡಿರೋ..! ಎಂದು ಕಾರು ಚಾಲಕನೊಬ್ಬ ಪೊಲೀಸರಿಗೆ ಸವಾಲು ಹಾಕಿದ್ದಾನೆ. 2ನೇ ತಾರೀಖು ಬೆಂಗಳೂರು ಏರ್‌ಪೋರ್ಟ್‌ಗೆ ಬರ್ತಿದಿನಿ, ಆಗ ತಾಕತ್ ಅನ್ನೋದಿದ್ರೆ ಹಿಡಿರೋ ನೋಡೋಣ! ಎಂದು ಮೈಸೂರು ಮೂಲದ ಡ್ರೈವರ್ ರವಿಕುಮಾರ್, ವಿಡಿಯೋ ಮಾಡಿ ಚಾಲೆಂಜ್ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video