ಬಳ್ಳಾರಿ ವಿಭಜನೆಯಾದ್ರೆ ಬೆಂಕಿ ಹೊತ್ತಿಕೊಳ್ಳುತ್ತೆ: ಯಡಿಯೂರಪ್ಪಗೆ ಬಿಜೆಪಿ ಶಾಸಕ ವಾರ್ನಿಂಗ್

ವಿಜಯನಗರ ಜಿಲ್ಲೆ ಪ್ರಸ್ತಾಪ ಬಳ್ಳಾರಿ ಶಾಸಕರ ನಡುವೆ ಟಾಕ್ ವಾರ್ ನಡೀತಿದೆ.. ಇತ್ತ, ಸಿಎಂ ಯಡಿಯೂರಪ್ಪ ಯಾರ ಮಾತು ಕೇಳೋದು, ಯಾರ ಮಾತು ಬಿಡೋದು ಅಂತಾ ಗೊಂದಲಕ್ಕೊಳಗಾಗಿದ್ದಾರೆ.. ಇದ್ರ ನಡುವೆ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರ್ದು ಅಂತಾ ನಾಳೆ ವಿವಿಧ ಸಂಘಟನೆಗಳು ಬಳ್ಳಾರಿ ಬಂದ್ ಗೆ ಕರೆ ಕೊಟ್ಟಿವೆ.  ಅಷ್ಟೇ ಅಲ್ಲದೇ  ವಿಭಜನೆಗೆ ಸಮ್ಮತಿಸಿದ್ರೆ ಬಳ್ಳಾರಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಬಿಜೆಪಿ ಶಾಸಕ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

 ಬಳ್ಳಾರಿ, [ಸೆ.30]: ವಿಜಯನಗರ ಜಿಲ್ಲೆ ಪ್ರಸ್ತಾಪ ಬಳ್ಳಾರಿ ಶಾಸಕರ ನಡುವೆ ಟಾಕ್ ವಾರ್ ನಡೀತಿದೆ.. ಇತ್ತ, ಸಿಎಂ ಯಡಿಯೂರಪ್ಪ ಯಾರ ಮಾತು ಕೇಳೋದು, ಯಾರ ಮಾತು ಬಿಡೋದು ಅಂತಾ ಗೊಂದಲಕ್ಕೊಳಗಾಗಿದ್ದಾರೆ.. ಇದ್ರ ನಡುವೆ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರ್ದು ಅಂತಾ ಸೋಮವಾರ ವಿವಿಧ ಸಂಘಟನೆಗಳು ಬಳ್ಳಾರಿ ಬಂದ್ ಗೆ ಕರೆ ಕೊಟ್ಟಿವೆ. ಅಷ್ಟೇ ಅಲ್ಲದೇ ವಿಭಜನೆಗೆ ಸಮ್ಮತಿಸಿದ್ರೆ ಬಳ್ಳಾರಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಬಿಜೆಪಿ ಶಾಸಕ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.

Related Video