Asianet Suvarna News Asianet Suvarna News

ಮೈಸೂರು: ಉಪಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ, ಹೆದ್ದಾರಿ ಬಂದ್..!

Sep 20, 2019, 2:31 PM IST

ಮೈಸೂರು, (ಸೆ.20):  ಡಾ. ಅಶ್ವಥ್ ನಾರಾಯಣ ಅವರು ಉಪಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಇಂದು (ಶುಕ್ರವಾರ) ಮೈಸೂರಿಗೆ ಆಗಮಿಸಿದರು. ಈ ವೇಳೆ ಅಶ್ವಥ್ ನಾರಾಯಣ ಅವರನ್ನು ಸ್ವಾಗತಿಸಲು ಕಿಕ್ಕಿರಿದು ಜನ ಸೇರಿದ್ದು, ವಾಹನ ಸವಾರರು ಹರಸಾಹಸಪಟ್ಟರು. ಇದೇ ವೇಳೆ ಪೊಲೀಸರ  ಪಿಕಲಾಟದ ಒಂದು ಝಲಕ್ ವಿಡಿಯೋನಲ್ಲಿ ನೋಡಿ