BIG-3 ಬಿಗ್ ಇಂಪ್ಯಾಕ್ಟ್: 74 ಫಲಾನುಭವಿಗಳಿಗೆ ಆಶ್ರಯ ಮನೆ ಹಸ್ತಾಂತರ

ಮೂರು ವರ್ಷದ ಅವರ ನೋವಿಗೆ ಬಿಗ್3 ಕೇವಲ 13 ದಿನದಲ್ಲಿ ಸಂತಸ ಮೂಡಿಸಿದೆ. ಅವರೆಲ್ಲ ಇದು  ಆಗೋದಿಲ್ಲ ಅಂದ್ಕೊಂಡಿದ್ರು. ಆದ್ರೆ, ಬಿಗ್3 ಎಂಟ್ರಿ ಕೊಟ್ಟ ಮೇಲೆ ಫುಲ್ ಸೀನೇ ಚೇಂಜ್ ಆಗಿದೆ. ಇದು ಬಿಗ್3ಯ ಮತ್ತೊಂದು ಮೆಗಾ ಇಂಪ್ಯಾಕ್ಟ್.

Share this Video
  • FB
  • Linkdin
  • Whatsapp

ಕೊಡಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನು ಹಂತ ಹಂತವಾಗಿ ನೀಡಲಾಗಿತ್ತು. ಆದ್ರೆ ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 70 ಮನೆಗಳು ನಿರ್ಮಾಣ ಆಗಿದ್ರು ಮನೆ ಹಂಚಿಕೆ ಮಾಡಿರಲಿಲ್ಲ. ಈ ಬಗ್ಗೆ ಬಿಗ್3ಯಲ್ಲಿ ಗರಂ ಆಗಿಯೇ ವರದಿ ಪ್ರಸಾರ ಮಾಡಿದ್ವಿ. ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ ಉಪವಿಭಾಗ ಅಧಿಕಾರಿ ಡಿಸೆಂಬರ್ 2ಕ್ಕೆ ಮನೆ ಹಸ್ತಾಂತರ ಮಾಡೋ ಭರವಸೆ ನೀಡಿದ್ರು. ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಶುಕ್ರವಾರ 74 ಫಲಾ ನುಭವಿಗಳಿಗೆ ಮನೆ ಹಸ್ತಾಂತರ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video