ಆಸ್ಪತ್ರೆ ಇಲ್ಲದೆ ಪರದಾಟ : ಕಟ್ಟಡ ಇದ್ರೂ ವ್ಯವಸ್ಥೆ ಮಾತ್ರ ಇಲ್ಲ

7 ಕೋಟಿ ಖರ್ಚು ಮಾಡಿ ನಿರ್ಮಾಣವಾದ ಸಾರ್ವಜನಿಕ ಆಸ್ಪತ್ರೆ ಇನ್ನೂ ಕೂಡ ಓಪನ್ ಆಗಿಲ್ಲ. 2017ರಲ್ಲೇ ಕಾಮಗಾರಿ ಆರಂಭವಾದರೂ ಮುಕ್ತಾಯ ಮಾತ್ರ ಆಗಿರಲಿಲ್ಲ.  

ಇನ್ನು ಹಳೆಯು ಸಮುದಾಯ ಕೇಂದ್ರದಲ್ಲಿ  ಯಾವುದೇ ವ್ಯವಸ್ಥೆಗಳಿಲ್ಲ. ವೈದ್ಯರೂ ಇಲ್ಲದೇ  ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಸೂಕ್ತ ವ್ಯವಸ್ಥಿತ ಆಸ್ಪತ್ರೆ ಆರಂಭವಾಗುವುದು ಯಾವಾಗ ಎನ್ನುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಇತ್ತ ಈ ಬಗ್ಗೆ ಬಿಗ್ 3 ವರದಿ ಮಾಡುತ್ತಿದ್ದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು  ಗುತ್ತಿಗೆಗಾರನಿಗೆ ಖಡಕ್ ಸೂಚನೆ ನೀಡಲಾಗಿದೆ. 
 
First Published Feb 25, 2021, 12:43 PM IST | Last Updated Feb 25, 2021, 12:43 PM IST

ಶಿವಮೊಗ್ಗ (ಫೆ.25): 7 ಕೋಟಿ ಖರ್ಚು ಮಾಡಿ ನಿರ್ಮಾಣವಾದ ಸಾರ್ವಜನಿಕ ಆಸ್ಪತ್ರೆ ಇನ್ನೂ ಕೂಡ ಓಪನ್ ಆಗಿಲ್ಲ. 2017ರಲ್ಲೇ ಕಾಮಗಾರಿ ಆರಂಭವಾದರೂ ಮುಕ್ತಾಯ ಮಾತ್ರ ಆಗಿರಲಿಲ್ಲ.

ಮಕ್ಕಳ ಪಾಲಿನ ಜೀವದಾತೆ, ಹಸಿದವರ ಪಾಲಿನ ಅನ್ನದಾತ; ಬಿಗ್ 3 ಹೀರೋಗಳಿವರು . 

ಇನ್ನು ಹಳೆಯು ಸಮುದಾಯ ಕೇಂದ್ರದಲ್ಲಿ  ಯಾವುದೇ ವ್ಯವಸ್ಥೆಗಳಿಲ್ಲ. ವೈದ್ಯರೂ ಇಲ್ಲದೇ  ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಸೂಕ್ತ ವ್ಯವಸ್ಥಿತ ಆಸ್ಪತ್ರೆ ಆರಂಭವಾಗುವುದು ಯಾವಾಗ ಎನ್ನುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಇತ್ತ ಈ ಬಗ್ಗೆ ಬಿಗ್ 3 ವರದಿ ಮಾಡುತ್ತಿದ್ದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು  ಗುತ್ತಿಗೆಗಾರನಿಗೆ ಖಡಕ್ ಸೂಚನೆ ನೀಡಲಾಗಿದೆ. 
 
Video Top Stories