Asianet Suvarna News Asianet Suvarna News

ಇಲ್ಲಿ ಬದುಕಿದ್ದಾಗ ನೆಮ್ಮದಿ ಇಲ್ಲ : ಸತ್ತ ಮೇಲೆ ಜಾಗ ಇಲ್ಲ - ಏನಿದು ಸ್ಥಿತಿ..?

 ಇಲ್ಲಿ ಬದುಕಿದ್ದಾಗಲೂ ಬೆಲೆ ಇಲ್ಲ. ಸತ್ತ ಮೇಲೂ ಜಾಗವಿಲ್ಲ.

ಇಲ್ಲಿ ಸತ್ತರೆ ಸ್ಮಶಾನವೂ ಸಿಗುತ್ತಿಲ್ಲ ಈ ಜನರಿಗೆ. ಇವರು ಯಾರು..? ಇಂತಹ ಸಮಸ್ಯೆ ಎದುರಿಸುತ್ತಿರುವ  ಈ ಮಂದಿ ಸ್ಥಿತಿ ಹೇಗಿದೆ..? 

ಸಾವು ಬಂದರೆ ಜನರು ತೀವ್ರ ವ್ಯಥೆ ಪಡುವಂತಾಗಿದೆ. ಹೂಳಲು ಸ್ಮಶಾನ ಇಲ್ಲದೇ ಹಳ್ಳದಲ್ಲಿ ದಾಟಿ ಹೋಗಿ ಸಾಹಸ ಮಾಡಬೇಕು. 

ಬಳ್ಳಾರಿ (ಜ.19):  ಇಲ್ಲಿ ಬದುಕಿದ್ದಾಗಲೂ ಬೆಲೆ ಇಲ್ಲ. ಸತ್ತ ಮೇಲೂ ಜಾಗವಿಲ್ಲ.

ಇಲ್ಲಿ ಸತ್ತರೆ ಸ್ಮಶಾನವೂ ಸಿಗುತ್ತಿಲ್ಲ ಈ ಜನರಿಗೆ. ಇವರು ಯಾರು..? ಇಂತಹ ಸಮಸ್ಯೆ ಎದುರಿಸುತ್ತಿರುವ  ಈ ಮಂದಿ ಸ್ಥಿತಿ ಹೇಗಿದೆ..? 

ವರದಿಗೂ ಮುನ್ನವೇ ಇಂಪ್ಯಾಕ್ಟ್, ಇದು ಬಿಗ್ 3 ಮ್ಯಾಜಿಕ್..! ...

ಸಾವು ಬಂದರೆ ಜನರು ತೀವ್ರ ವ್ಯಥೆ ಪಡುವಂತಾಗಿದೆ. ಹೂಳಲು ಸ್ಮಶಾನ ಇಲ್ಲದೇ ಹಳ್ಳದಲ್ಲಿ ದಾಟಿ ಹೋಗಿ ಸಾಹಸ ಮಾಡಬೇಕು. 

Video Top Stories