ಮೆಗಾ Exclusive: ಬೆಂಗ್ಳೂರಿನಲ್ಲಿ ಪೊಲೀಸರಿಂದಲೇ ಮಸಾಜ್ ದಂಧೆ!

ಇದು ಬೇಲಿಯೇ ಎದ್ದು ಹೊಲ ಮೇಯ್ದಿರುವ ರೋಚಕ ಸ್ಟೋರಿ.. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮಸಾಜ್ ಪಾರ್ಲರ್ ಸತ್ಯ ಬಯಲಾಗಿದೆ. ಮಸಾಜ್ ದಂಧೆ ಅಂತ ತಕ್ಷಣ ಯಾರು ಸಿಗುತ್ತಾರೆ? ಹುಡುಗಿಯರು ಇಲ್ಲವೇ ಪಿಂಪ್‌ಗಳು... ಆದರೆ ಇಲ್ಲಿ ಆಗಿರುವುದೇ ಬೇರೆ....

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.10) ಇದು ಬೇಲಿಯೇ ಎದ್ದು ಹೊಲ ಮೇಯ್ದಿರುವ ರೋಚಕ ಸ್ಟೋರಿ.. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮಸಾಜ್ ಪಾರ್ಲರ್ ಸತ್ಯ ಬಯಲಾಗಿದೆ. ಮಸಾಜ್ ದಂಧೆ ಅಂತ ತಕ್ಷಣ ಯಾರು ಸಿಗುತ್ತಾರೆ? ಹುಡುಗಿಯರು ಇಲ್ಲವೇ ಪಿಂಪ್‌ಗಳು... ಆದರೆ ಇಲ್ಲಿ ಆಗಿರುವುದೇ ಬೇರೆ....

Related Video