Asianet Suvarna News Asianet Suvarna News

ಹುಲಿಗಳು ಇವೆ ಎಚ್ಚರಿಕೆ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಸಿಟಿಗಳಲ್ಲಿ ಮನೆ ಮುಂದೆ ನಾಯಿಗಳು ಇವೆ ಎಚ್ಚರಿಕೆ ಎನ್ನುವ ಬೋರ್ಡ್‌ಗಳು ಇರುವುದನ್ನು ನಾವು ನೋಡಿದ್ದೇವೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆಯ ಕೆಲ ಕಾಡಂಚಿನ ಪ್ರದೇಶಗಳ ಮನೆಗಳ ಮುಂದೆ ಹುಲಿಗಳಿವೆ ಚ್ಚರಿಕೆ ಎನ್ನುವ ಬೊರ್ಡ್‌ಗಳು ರಾರಾಜಿಸುತ್ತಿವೆ

Sep 21, 2021, 3:25 PM IST

ಚಿಕ್ಕಮಗಳೂರು, (ಸೆ.21): ಸಿಟಿಗಳಲ್ಲಿ ಮನೆ ಮುಂದೆ ನಾಯಿಗಳು ಇವೆ ಎಚ್ಚರಿಕೆ ಎನ್ನುವ ಬೋರ್ಡ್‌ಗಳು ಇರುವುದನ್ನು ನಾವು ನೋಡಿದ್ದೇವೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆಯ ಕೆಲ ಕಾಡಂಚಿನ ಪ್ರದೇಶಗಳ ಮನೆಗಳ ಮುಂದೆ ಹುಲಿಗಳಿವೆ ಚ್ಚರಿಕೆ ಎನ್ನುವ ಬೊರ್ಡ್‌ಗಳು ರಾರಾಜಿಸುತ್ತಿವೆ.

ಚಿಕ್ಕಮಗಳೂರು: ಕಣ್ಮನ ಸೆಳೆಯುತ್ತಿದೆ ಹಸಿರು ಬೆಟ್ಟದಲ್ಲಿ ನೀಲಿ ಹೂವಿನ ಕಮಾಲ್

ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಹುಲಿಗಳ ಭೀತಿಯಲ್ಲೇ ಪ್ರವಾಸಿ ತಾಣಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.