ಬೆಡ್ ಬ್ಲಾಕಿಂಗ್; ಸೂರ್ಯ ಹೇಳಿದ ರಜಿನಾ ಜೋಸೆಫ್ ಯಾರು?

ವಾರ್ ರೂಂ ಗೆ ಸಂಸದ ತೇಜಸ್ವಿ ಸೂರ್ಯ ಭೇಟಿ/ ದಂಧೆಯ ಕರಾಳ ಮುಖವನ್ನು ಅನಾವರಣ ಮಾಡಿದ ಸಂಸದ/  ಬೆಡ್ ಬ್ಲಾಕಿಂಗ್ ದಂಧೆಯ ಕರಾಳ ಮುಖ/ ಪ್ರಭಾವಿಗಳು ಹೇಳಿದರೆ ಬೆಡ್ ಕೊಡ್ತಾರೆ

First Published May 4, 2021, 5:56 PM IST | Last Updated May 4, 2021, 10:27 PM IST

ಬೆಂಗಳೂರು(ಮೇ 04)  ಒಂದು ಕಡೆ ರೆಮಿಡಿಸಿವಿರ್ ಕಳ್ಳ ದಂಧೆ ನಡೆಯುತ್ತಿದೆ ಎಂಬುದಕ್ಕೆ ಸಿಎಂ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಇನ್ನೊಂದು ಕಡೆ ವಾರ್  ರೂಂಗೆ ಸಂಸದ ತೇಜ್ಸವಿ ಸೂರ್ಯ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೂರ್ಯರ ಬಳಿ ಸಾರಿ ಎಂದು ಜಾರಿಕೊಳ್ಳಲು ಮುಂದಾದ ಅಧಿಕಾರಿಗಳು

ಭೇಟಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ, ದುಡ್ಡು ಕೊಟ್ಟು  ಬೆಡ್ ಬುಕ್ ಮಾಡಬೇಕಾದ ಸ್ಥಿತಿ ಬಂದಿದೇಯಾ?  ಬೆಡ್ ಬುಕಿಂಗ್ ಸಾಫ್ಟ್ ವೇರ್ ನೋಡಿಕೊಳ್ಳುತ್ತಿರುವ ರಜಿನಾ ಜೋಸೆಫ್ ಮಾಡುತ್ತಿರುವ ಕೆಲಸ ಏನು? ಎಲ್ಲ ವಿವರಗಳನ್ನು ಸಂಸದರು ನೀಡಿದ್ದಾರೆ.