Asianet Suvarna News Asianet Suvarna News

Bagalkot: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ವೀಕೆಂಡ್‌ನಲ್ಲಿ ಕೃಷಿಕ, ಅಪರೂಪದ ಸಾಧಕ!

Jan 14, 2022, 4:41 PM IST
  • facebook-logo
  • twitter-logo
  • whatsapp-logo

ಬಾಗಲಕೋಟೆ (ಜ. 14):ಇವರು ವೃತ್ತಿಯಿಂದ ಎಂಜಿನೀಯರ್ (Software Engineer) ಅಪ್ಪಟ ಕೃಷಿ ಪ್ರೇಮಿ. ಇವರ ಹೆಸರು ಸಿದ್ದು ಬಂಡಿ. ಬಾಗಲಕೋಟೆ  (Bagalkot)ಜಿಲ್ಲೆಯ ಹುನಗುಂದದವರು. ಪ್ರತಿವಾರಕ್ಕೊಮ್ಮೆ ಊರಿಗೆ ಬಂದು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಮೊದಲಿನಿಂದಲೂ ಕೃಷಿ ಬಗ್ಗೆ ಅಪಾರ ಪ್ರೀತಿ. ತಮ್ಮ ಸಹೋದರ ಮಹಾಂತೇಶ್ ಜೊತೆಗೂಡಿ 4 ಬಗೆಯ ಫಸಲುಗಳನ್ನು ಬಿತ್ತಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸೀತಾಫಲ, ಪೇರಲ, ನುಗ್ಗೇ, ಕರಿಬೇವು ಬೆಳೆದಿದ್ದಾರೆ. 

Kolar: ಜಿಲ್ಲೆಯಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ, ರೈತರ ಮುಖದಲ್ಲಿ ಮಂದಹಾಸ