ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್.. ಬಾಲ ಚಿಚ್ಚಿದ್ರೆ ಅಷ್ಟೆ ಕತೆ!

ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ರೌಡಿಗಳ ಪೇರೆಡ್ ನಡೆಸಿತು. ತಾಲೂಕಿನ ಎಲ್ಲೆಡೆಯಿಂದ ನೂರಕ್ಕೂ ಹೆಚ್ಚು ರೌಡಿಗಳು ಪೇರೆಡ್ ನಲ್ಲಿ ಭಾಗಿಯಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ರೌಡಿಗಳಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.  ಇನ್ಮುಂದೆ ಬಾಲ ಬಿಚ್ಚಿದ್ರೆ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟರು.

Share this Video
  • FB
  • Linkdin
  • Whatsapp

ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ರೌಡಿಗಳ ಪೇರೆಡ್ ನಡೆಸಿತು. ತಾಲೂಕಿನ ಎಲ್ಲೆಡೆಯಿಂದ ನೂರಕ್ಕೂ ಹೆಚ್ಚು ರೌಡಿಗಳು ಪೇರೆಡ್ ನಲ್ಲಿ ಭಾಗಿಯಾಗಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ರೌಡಿಗಳಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಇನ್ಮುಂದೆ ಬಾಲ ಬಿಚ್ಚಿದ್ರೆ ಗುಂಡಾ ಖಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video