ಕೊರೋನಾ ಮರೆತ ಬೆಂಗಳೂರ ಜನ.. ವಿಕೆಂಟ್ ಮಸ್ತಿ ಬಲು ಜೋರು!

 ಕೊರೋನಾ ಎರಡನೇ ಅಲೆ ಭೀತಿ/ ಸಾಮಾಜಿಕ ಅಂತರ ಮರೆತ ಜನರ ಬಿಂದಾಸ್ ಓಡಾಟ/ ವಾರಾಂತ್ಯದ ಶಾಪಿಂಗ್ ನಲ್ಲಿ ಬ್ಯುಸಿ/  ಸರ್ಕಾರಗಳು ನೀಡಿರುವ ಎಚ್ಚರಿಕೆ ಯಾರಿಗೋ/

First Published Feb 28, 2021, 6:08 PM IST | Last Updated Feb 28, 2021, 6:10 PM IST

ಬೆಂಗಳೂರು(ಫೆ. 28)  ಕೊರೋನಾ ಎರಡನೇ ಅಲೆ ಶುರುವಾಗಲಿದೆ ಎಂಬ ಎಚ್ಚರಿಕೆ ಬರುತ್ತಿದೆ. ಆದರೆ ಜನ ಮಾತ್ರ ಕೊರೋನಾವನ್ನು ಮರತೆ ಬಿಟ್ಟಿದ್ದಾರೆ.

ಬೆಂಗಳೂರಿನವರು ಮಾಡಿದ ನಾಲ್ಕು ಮಿಸ್ಟೇಕ್..ಮತ್ತೆ ಡೇಂಜರ್ ಝೋನ್

ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳು ಕೊರೋನಾ ಎರಡನೇ ಅಲೆಯನ್ನು ಅನುಭವಿಸುತ್ತಿದ್ದು ಸರ್ಕಾರಗಳು ನೀಡಿರುವ ಎಚ್ಚರಿಕೆಯನ್ನು ಗಾಳಿಗೆ ತೂರಿ ತಾವೇ ಕೊರೋನಾಕ್ಕೆ ಆಹ್ವಾನ ನೀಡುತ್ತಿದ್ದಾರೆ. 

 

 

Video Top Stories