Bengaluru: 2023 ಸ್ವಾಗತಕ್ಕೆ ಸಿಲಿಕಾನ್‌ ಸಿಟಿ ಸಜ್ಜು: ಪೊಲೀಸರ ಹದ್ದಿನ ಕಣ್ಣು

2023ರ ಹೊಸ ವರ್ಷದ ಸ್ವಾಗತಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಸೆಲೆಬ್ರೇಷನ್‌ಗೆ ಬೆಂಗಳೂರು ಸಜ್ಜು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
 

Share this Video
  • FB
  • Linkdin
  • Whatsapp

ಸಿಲಿಕಾನ್‌ ಸಿಟಿ ಬೆಂಗಳೂರಿನ ಎಂ.ಜಿ ರೋಡ್‌, ಬ್ರೀಗೇಡ್‌ ರೋಡ್‌, ಇಂದಿರಾ ನಗರ, ಚರ್ಚ್‌ ಸ್ಟ್ರೀಟ್‌ ಹಾಗೂ ಕೋರಮಂಗಲ ಸೇರಿದಂತೆ ಹಲವೆಡೆ ಅದ್ದೂರಿ ಹೊಸ ವರ್ಷದ ಸಂಭ್ರಮಾಚರಣೆ ಸಿದ್ಧತೆ ನಡೆದಿದೆ. ಕೋರೊನಾತಂಕ ಮಧ್ಯೆಯೂ ನ್ಯೂ ಇಯರ್‌ ಪಾರ್ಟಿಗೆ ತಯಾರಿ ನಡೆದಿದ್ದು, ಅಹಿತಕರ ಘಟನೆ ನಡೆಯದಂತೆ ಬೆಂಗಳೂರಿನಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ. ನಗರಾದ್ಯಂತ 5 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಬೌನ್ಸರ್ಸ್‌ಗಳ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. ನಗರದ್ಯಾದ್ಯಂತ 20 ಕ್ಕೂ ಹೆಚ್ಚು ಡ್ರೋನ್‌ ಕ್ಯಾಮೆರಾಗಳು ಹಾರಾಡಲಿವೆ. ಪಬ್, ಬಾರ್‌ ರೆಸ್ಟೋರೆಂಟ್‌ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌ ಮಾಡಲಾಗಿದೆ.

New Year: ನ್ಯೂ ಇಯರ್ ಆಚರಣೆಗೆ ಭಜರಂಗದಳ ವಿರೋಧ: ಚಿಕ್ಕಮಗಳೂರು ಎಸ್. ...

Related Video