ಬೆಂಗ್ಳೂರಲ್ಲಿ ಸೊಂಕಿತರ ಸಂಖ್ಯೆ ಜತೆಗೆ ಸಾವಿನ ಪ್ರಮಾಣದಲ್ಲೂ ಏರಿಕೆ

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣ ಕೈತಪ್ಪುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ರಣ ವೇಗದಲ್ಲಿ ಹಬ್ಬುತ್ತಿದೆ.ಅಷ್ಟೇ ಅಲ್ಲದೇ ಮಾಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.23): ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣ ಕೈತಪ್ಪುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ರಣ ವೇಗದಲ್ಲಿ ಹಬ್ಬುತ್ತಿದೆ.

ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ಪುರಿ ರಥ ಯಾತ್ರೆಗೆ ಭಕ್ತರಿಗಿಲ್ಲ ಪ್ರವೇಶ; ಜೂ.23ರ ಟಾಪ್ 10 ಸುದ್ದಿ!

ಅಷ್ಟೇ ಅಲ್ಲದೇ ಮಾಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಒಂದೇ ವಾರದಲ್ಲಿ 650ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಇನ್ನು ಈ ಮಾರಿ ನುಂಗಿದ ಪ್ರಾಣಗಳೆಷ್ಟು...?

Related Video