Asianet Suvarna News Asianet Suvarna News

ಕೊರೋನಾ ಕಂಟ್ರೋಲ್‌ಗೆ ಬೆಂಗ್ಳೂರು ಅಪಾರ್ಟ್ಮೆಂಟ್ ಡಿಫರೆಂಟ್ ಐಡಿಯಾ!

  • ಕೊರೋನಾಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರದಿಂದ ವಿವಿಧ ಕ್ರಮ
  • ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಬೆಂಗ್ಳೂರಿನ ಎಂಬಸಿ ಅಪಾರ್ಟ್‌ಮೆಂಟ್‌ ಕಟ್ಟುನಿಟ್ಟಿನ ಕ್ರಮ
  • ಕೋವಿಡ್-19 ಹರಡುವಿಕೆ ತಡೆಯಲು ಸರ್ಕಾರದ ಜೊತೆ ಕೈಜೋಡಿಸಿದ ಅಪಾರ್ಟ್‌ಮೆಂಟ್ ನಿವಾಸಿಗಳು
First Published Mar 19, 2020, 5:03 PM IST | Last Updated Mar 19, 2020, 5:03 PM IST

ಬೆಂಗಳೂರು (ಮಾ.19): ಕೊರೋನಾಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಬೆಂಗ್ಳೂರಿನ ಎಂಬಸಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಏನದು ಕ್ರಮ? ಇಲ್ಲಿದೆ ವಿವರ...

ಇದನ್ನೂ ನೋಡಿ | ಜಾಗ್ರತೆ.! ಕೊರೋನಾ ಸೋಂಕು ಮಾಹಿತಿ ಬಚ್ಚಿಟ್ಟರೆ ಬೀಳುತ್ತೆ ಕೇಸ್!...

ಹೊರಗೆ ಬಂದ್ರೆ ಹುಷಾರ್....! ಮನೆ ಹತ್ರ ಓಡಾಡುತ್ತಿದ್ದ ವ್ಯಕ್ತಿಗೆ ಅಧಿಕಾರಿಗಳಿಂದ ನೋಟಿಸ್

"