Belagavi: ಕಬ್ಬು ಸಾಗಿಸುವ ಟ್ರಾಕ್ಟರ್ ಡ್ರೈವರ್ ಮೇಲೆ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಗೂಂಡಾವರ್ತನೆ

 ಬೆಲ್ಲದ ಬಾಗೇವಾಡಿಯಲ್ಲಿರುವ (Bagevadi) ಸಕ್ಕರೆ ಕಾರ್ಖಾನೆ (Sugar Factory) ಸಿಬ್ಬಂದಿ ಮೇಲೆ ಗೂಂಡಾವರ್ತನೆ ಆರೋಪ ಕೇಳಿ ಬಂದಿದೆ.  ಕಬ್ಬು ಸಾಗಿಸುವ ಟ್ರಾಕ್ಟರ್ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಬೆಳಗಾವಿ (ಡಿ. 28): ಬೆಲ್ಲದ ಬಾಗೇವಾಡಿಯಲ್ಲಿರುವ (Bagevadi) ಸಕ್ಕರೆ ಕಾರ್ಖಾನೆ (Sugar Factory) ಸಿಬ್ಬಂದಿ ಮೇಲೆ ಗೂಂಡಾವರ್ತನೆ ಆರೋಪ ಕೇಳಿ ಬಂದಿದೆ. ಕಬ್ಬು ಸಾಗಿಸುವ ಟ್ರಾಕ್ಟರ್ ಡ್ರೈವರ್ (Tractor Driver) ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ.

Karnataka Bandh: ಡಿ. 31 ಕ್ಕೆ ಬಂದ್ ಯಶಸ್ವಿ ಎಂದ ವಾಟಾಳ್, ಸಮಸ್ಯೆಗೆ ಬಂದ್ ಪರಿಹಾರನಾ? ಸುಮಲತಾ

ಟ್ರಾಕ್ಟರ್‌ನ ಮ್ಯೂಸಿಕ್ ಪ್ಲೇಯರ್‌ನಲ್ಲಿ (Music Player) ಸೌಂಡ್ ಹಾಕಿದ್ದಕ್ಕೆ ಕಾರ್ಖಾನೆ ಸಿಬ್ಬಂದಿ ಡ್ರೈವರ್‌ಗೆ ಹಿಗ್ಗಾಮುಗ್ಗ ಥಳಿಸಿದ್ಧಾರೆ. ತಪ್ಪಾಯ್ತು ಬಿಟ್ಬಿಡಿ ಎಂದರೂ ಬಿಡದೇ, ಗೂಂಡಾ ರೀತಿ ವರ್ತಿಸಿದ್ದಾರೆ. 

Related Video