Violence In Belagavi: ಪುಂಡರನ್ನು ಮೊದಲು ಗಡೀಪಾರು ಮಾಡಿ, HDK ಆಗ್ರಹ

* ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ
* ಕನ್ನಡ ದ್ರೋಹಿಗಳಿಗೆ ಮೊದಲು ಶಿಕ್ಷೆ  ನೀಡಿ
* ಇಂಥ ಕೆಲಸ ಮಾಡುತ್ತಿರುವವರನ್ನು ಹೆಡೆಮುರಿ ಕಟ್ಟಿ

First Published Dec 20, 2021, 5:35 PM IST | Last Updated Dec 20, 2021, 5:35 PM IST

ಬೆಂಗಳೂರು(ಡಿ. 20)  ಕನ್ನಡ(Kannada) ದ್ರೋಹಿಗಳನ್ನು ಗಡೀಪಾರು ಮಾಡು, ಕನ್ನಡ ದ್ರೋಹಿಗಳಿಗೆ ಶಿಕ್ಷೆ ನೀಡಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ಷಡ್ಯಂತ್ರ ಮಾಡಿದ ಎಲ್ಲರಿಗೂ ತಕ್ಷ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

MES Violence : ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್, ಡಿಕೆಶಿ : ಸಿ.ಟಿ ರವಿ

 ಬೆಳಗಾವಿಯಲ್ಲಿ ಎಂಇಎಸ್ ನ್ನು(MES) ಜನರೇ (Belagavi) ಬ್ಯಾನ್ ಮಾಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದು ಇನ್ನೊಂದು ಕಡೆ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.

 

Video Top Stories