Asianet Suvarna News Asianet Suvarna News

ಠಾಣೆಯಲ್ಲೇ ಇಬ್ಬರು ಇನ್ಸ್‌ಪೆಕ್ಟರ್‌ಗಳ ಕಿತ್ತಾಟ

ಇಬ್ಬರು ಇನ್ಸ್‌ಪೆಕ್ಟರ್‌ಗಳು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ವರ್ಗಾವಣೆಯಾದರೂ ತಮ್ಮ ಸ್ಥಾನ ವರ್ಗಾಯಿಸದ ಇನ್ಸ್ ಪೆಕ್ಟರ್‌ಗಳಿಬ್ಬರ ನಡುವೆ ಗಲಾಟೆ ನಡೆದಿರುವ ಪ್ರಕರಣ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ. 

ಬೆಂಗಳೂರು (ಜ.19):  ಇಬ್ಬರು ಇನ್ಸ್‌ಪೆಕ್ಟರ್‌ಗಳು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಪೊಲೀಸರ ಮೇಲೆ ದಾಳಿಗೆ ಬಂದ ಪುಂಡರಿಗೆ ಗುಂಡೇಟು ...

ವರ್ಗಾವಣೆಯಾದರೂ ತಮ್ಮ ಸ್ಥಾನ ವರ್ಗಾಯಿಸದ ಇನ್ಸ್ ಪೆಕ್ಟರ್‌ಗಳಿಬ್ಬರ ನಡುವೆ ಗಲಾಟೆ ನಡೆದಿರುವ ಪ್ರಕರಣ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ. 

Video Top Stories