BBMPಯಿಂದ 3 ನೆ ಅಲೆ ತಡೆಗೆ ಮಕ್ಕಳ ತಜ್ಞರಿಗೆ ತರಬೇತಿ

  • ಬೆಂಗಳೂರಿನಲ್ಲಿ ಕೋವಿಡ್ ಕೊಂಚ ಇಳಿಕೆಯಾಗುತ್ತಿರುವ ಕೊರೋನಾ
  • ಮೂರನೆ ಅಲೆ ತಡೆಗೆ ಬಿಬಿಎಂಪಿ ಸಿದ್ಧತೆ
  • ಖಾಸಗಿ ಹಾಗೂ ಸರ್ಕಾರಿ ವೈದ್ಯರಿಗೆ ತರಬೇತಿಗೆ ಕಾರ್ಯಾಗಾರ 
First Published Jun 10, 2021, 11:24 AM IST | Last Updated Jun 10, 2021, 12:02 PM IST

ಬೆಂಗಳೂರು (ಜೂ.10): ಬೆಂಗಳೂರಿನಲ್ಲಿ ಕೋವಿಡ್ ಕೊಂಚ ಇಳಿಕೆಯಾಗುತ್ತಿದ್ದು, ಇದೀಗ ಮೂರನೆ ಅಲೆ ತಡೆಗೆ ಬಿಬಿಎಂಪಿ ಸಜ್ಜಾಗುತ್ತಿದೆ. ಮೂರನೆ ಅಲೆ ಮಕ್ಕಳನ್ನು ಕಾಡುವ ಆತಂಕದ ಹಿನ್ನೆಲೆ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. 

ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..!

ಮಕ್ಕಳಿಗೆ ಸೋಂಕು ತಗುಲದಂತೆ ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಖಾಸಗಿ ಹಾಗೂ ಸರ್ಕಾರಿ ವೈದ್ಯರಿಗೆ ತರಬೇತಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 

Video Top Stories