ಬೀದರ್‌ನಲ್ಲಿ ಪಾಸಿಟಿವಿಟಿ ರೇಟ್‌ 0.88 ಕ್ಕೆ ಕುಸಿತ: ಸಚಿವ ಚವ್ಹಾಣ್‌ ಕಾರ್ಯಕ್ಕೆ ಸಿಎಂ ಮೆಚ್ಚುಗೆ

* ಬೀದರ್‌ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್‌ ಕುಸಿತ
* ಬುಧವಾರ ಜಿಲ್ಲೆಯಲ್ಲಿ ಕೇವಲ 8 ಜನಕ್ಕೆ ಕೊರೋನಾ ದೃಢ
* ಪ್ರಭು ಚವ್ಹಾಣ್‌ ಕಾರ್ಯ ಶ್ಲಾಘಿಸಿದ ಸಿಎಂ ಯಡಿಯೂರಪ್ಪ

First Published Jun 10, 2021, 10:35 AM IST | Last Updated Jun 10, 2021, 12:01 PM IST

ಬೀದರ್‌(ಜೂ.10):  ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್‌ ಗಣನೀಯವವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್‌ 0.88 ಕ್ಕೆ ಕುಸಿದಿದೆ. ಕಳೆದ ಒಂದು ವಾರದಿಂದ ಕೋವಿಡ್‌ ಪ್ರಕರಣಗಳು ಕಡಿಯಾಗುತ್ತಿವೆ. ನಿನ್ನೆ(ಬುಧವಾರ) ಜಿಲ್ಲೆಯಲ್ಲಿ ಕೇವಲ 8 ಜನಕ್ಕೆ ಕೊರೋನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೋನಾ ಕೇಸ್‌ ಕಡಿಮೆಯಾಗಲು ಶ್ರಮಿಸಿದ ಪ್ರಭು ಚವ್ಹಾಣ್‌ ಅವರ ಕಾರ್ಯವನ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶ್ಲಾಘಿಸಿದ್ದಾರೆ.

ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..!

Video Top Stories