Asianet Suvarna News Asianet Suvarna News

ಶನಿವಾರ - ಭಾನುವಾರ ಕೊರೋನಾ ಎಲ್ಲಿ ಹೋಗುತ್ತೆ : ಯತ್ನಾಳ್ ಲೇವಡಿ

 ಶಾಸಕ ಯತ್ನಾಳ್  ಕೋವಿಡ್ 19 ವೀಕೆಂಡ್ ಕರ್ಫ್ಯೂ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಭಾನುವಾರ ಮಾತ್ರ ಕೊರೋನಾ ಬರುತ್ತಾ ಎಂದು ಲೇವಡಿ ಮಾಡಿದ್ದಾರೆ.

ಜನ ಮಾಸ್ಕ್ ಹಾಕದೆ ಒಡಾಡುತ್ತಿದ್ದಾರೆ. ಹಬ್ಬದ ಮೆಲೆ ನಿರ್ಬಂಧ ಹಾಕ್ತಾರೆ. ರಾತ್ರಿ ಕರ್ಫ್ಯೂ ಮಾಡುತ್ತಾರೆ. ಹಾಗಾದರೆ ಉಳಿದ ದಿನ ಎಲ್ಲಿ ಹೋಗುತ್ತದೆ ಕೊರೋನಾ ಎಂದು ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರು (ಆ.22):  ಶಾಸಕ ಯತ್ನಾಳ್  ಕೋವಿಡ್ 19 ವೀಕೆಂಡ್ ಕರ್ಫ್ಯೂ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಭಾನುವಾರ ಮಾತ್ರ ಕೊರೋನಾ ಬರುತ್ತಾ ಎಂದು ಲೇವಡಿ ಮಾಡಿದ್ದಾರೆ.

ನನಗೆ ಗುಂಡು ಹಾರಿಸಿದರೂ ಸೈ : ಗಣಪತಿ ಹಬ್ಬ ಮಾಡೋದೆ ಎಂದ ಯತ್ನಾಳ್

ಜನ ಮಾಸ್ಕ್ ಹಾಕದೆ ಒಡಾಡುತ್ತಿದ್ದಾರೆ. ಹಬ್ಬದ ಮೆಲೆ ನಿರ್ಬಂಧ ಹಾಕ್ತಾರೆ. ರಾತ್ರಿ ಕರ್ಫ್ಯೂ ಮಾಡುತ್ತಾರೆ. ಹಾಗಾದರೆ ಉಳಿದ ದಿನ ಎಲ್ಲಿ ಹೋಗುತ್ತದೆ ಕೊರೋನಾ ಎಂದು ಪ್ರಶ್ನೆ ಮಾಡಿದ್ದಾರೆ.