ಅಪ್ರಾಪ್ತರಿಗೆ ಕಾಂಡೋಮ್, ಗರ್ಭನಿರೋಧಕ ಮಾರಾಟ ನಿಷೇಧ: ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ!

ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕಲ್‌ ಶಾಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕಾಂಡೋಮ್‌ ಮಾರಾಟಕ್ಕೆ ಬ್ರೇಕ್‌ ಬಿದ್ದಿದೆ. ಹೌದು, ಮೆಡಿಕಲ್‌ ಶಾಪ್‌ಗಳಿಗೆ ಔಷಧ ನಿಯಂತ್ರಣ ಮಂಡಳಿ ಹೊಸ ಸುತ್ತೋಲೆಯೊಂದನ್ನ ಹೊರಡಿಸಿದೆ. 

First Published Jan 21, 2023, 8:54 PM IST | Last Updated Jan 21, 2023, 8:54 PM IST

ಬೆಂಗಳೂರು(ಜ.21): ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕಲ್‌ ಶಾಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕಾಂಡೋಮ್‌ ಮಾರಾಟಕ್ಕೆ ಬ್ರೇಕ್‌ ಬಿದ್ದಿದೆ. ಹೌದು, ಮೆಡಿಕಲ್‌ ಶಾಪ್‌ಗಳಿಗೆ ಔಷಧ ನಿಯಂತ್ರಣ ಮಂಡಳಿ ಹೊಸ ಸುತ್ತೋಲೆಯೊಂದನ್ನ ಹೊರಡಿಸಿದೆ. ಈ ಮೂಲಕ ವಿವಾದಕ್ಕೆ ಕಾರಣವಾಗಿದೆ ಔಷಧ ನಿಯಂತ್ರಣ ಮಂಡಳಿ ಹೊಸ ಸುತ್ತೋಲೆ. ಅಪ್ರಾಪ್ತರಿಗೆ ಕಾಂಡೋಮ್‌, ಗರ್ಭನಿರೋಧಕ ಮಾತ್ರೆಗಳನ್ನ ನೀಡದಂತೆ ಸೂಚನೆಯನ್ನ ನೀಡಲಾಗಿದೆ. ಹಾದಿ ತಪ್ಪಿದ ಮಕ್ಕಳಿಗೆ ಸೇಫ್ಟಿಯೂ ಇಲ್ಲದಂತೆ ಮಾಡಲಾಗುತ್ತಿದೆಯಾ? ಈ ಆದೇಶ. 

ಬೆಂಗಳೂರು ಹಿಟ್‌ & ರನ್‌ ಕೇಸ್‌: ಫೆ.3ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ