ಬೆಂಗಳೂರು ಹಿಟ್‌ & ರನ್‌ ಕೇಸ್‌: ಫೆ.3ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಜ್ಞಾನಭಾರತಿ ಹಿಟ್‌ & ರನ್‌ ಕೇಸ್‌ ಟ್ವಿಸ್ಟ್‌ ಸಿಕ್ಕಿದ್ದು, ಐವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ ಒಪ್ಪಿಸಿ 9ನೇ ಎಸಿಎಂಎಂ ಕೋರ್ಟ್‌ 

Share this Video
  • FB
  • Linkdin
  • Whatsapp

ಬೆಂಗಳೂರು(ಜ.21): ಜ್ಞಾನಭಾರತಿ ಹಿಟ್‌ & ರನ್‌ ಕೇಸ್‌ ಟ್ವಿಸ್ಟ್‌ ಸಿಕ್ಕಿದ್ದು, ಐವರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 9ನೇ ಎಸಿಎಂಎಂ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ. ಫೆ.3ರ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ನ್ಯಾಯಾಲಯ ಆದೇಶಿಸಿದೆ. ನಿನ್ನೆ ಕಾರಿಗೆ ಗುದ್ದಿ ಬಾನೆಟ್‌ ಮೇಲೆ ದರ್ಶನ್‌ ಎಂಬಾತನನ್ನ ಎಳದೊಯ್ದಿದ್ದ ಪ್ರಿಯಾಂಕ. ಪ್ರಿಯಾಂಕ, ದರ್ಶನ್‌, ಸುಜನ್‌, ವಿನಯ್ ಹಾಗೂ ಯಶವಂತ್‌ ಎಂಬುವರನ್ನ ಪೊಲೀಸರು ಬಂಧಿಸಿದ್ದರು. 

ಕೋಲಾರದಲ್ಲಿ ಸಿದ್ದು ಸೋಲಿಸಲು ರಣತಂತ್ರ: ದಲಿತ ಮತದಾರರ ಕರಪತ್ರ ಅಭಿಯಾನ

Related Video