ಬಳ್ಳಾರಿ ಕ್ರೀಡಾಂಗಣ ಖಾಸಗೀಕರಣಕ್ಕೆ ನಿರ್ಧಾರ, ಸ್ಥಳೀಯರಿಂದ ವಿರೋಧ
ಬಳ್ಳಾರಿಯ ಪ್ರತಿಷ್ಠಿತ ಕ್ರೀಡಾಂಗಣವನ್ನು ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಖಾಸಗಿ ಟ್ರಸ್ಟ್‌ವೊಂದಕ್ಕೆ ವರ್ಷದ ಲೆಕ್ಕದಲ್ಲಿ ಲೀಜ್‌ಗೆ ಕೊಡಲು ನಿರ್ಧರಿಸಿದೆ. ಬೇಲಿ ಹಾಕುವುದಕ್ಕೆ, ಇನ್ನಷ್ಟು ಅಬಿವೃದ್ಧಿ ಮಾಡಲು ಮಟಿರಿಯಲ್‌ಗಳನ್ನು ತಂದು ಹಾಕಲಾಗಿದೆ.
ಬಳ್ಳಾರಿ (ಮಾ. 03): ಇಲ್ಲಿನ ಪ್ರತಿಷ್ಠಿತ ಕ್ರೀಡಾಂಗಣವನ್ನು ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಖಾಸಗಿ ಟ್ರಸ್ಟ್‌ವೊಂದಕ್ಕೆ ವರ್ಷದ ಲೆಕ್ಕದಲ್ಲಿ ಲೀಜ್‌ಗೆ ಕೊಡಲು ನಿರ್ಧರಿಸಿದೆ. ಬೇಲಿ ಹಾಕುವುದಕ್ಕೆ, ಇನ್ನಷ್ಟು ಅಬಿವೃದ್ಧಿ ಮಾಡಲು ಮಟಿರಿಯಲ್‌ಗಳನ್ನು ತಂದು ಹಾಕಲಾಗಿದೆ.
ಕೃಷಿ ಕಾಯ್ದೆ ವಿರೋಧಿಸಿ ಬಳ್ಳಾರಿ ರೈತರ ವಿನೂತನ ಪ್ರತಿಭಟನೆ
ಇಲ್ಲಿ ನಾವು ವರ್ಷಗಳಿಂದಲೂ ವಾಕ್ ಮಾಡುತ್ತಾ ಬಂದಿದ್ದೇವೆ. ಆಟವಾಡುತ್ತೇವೆ. ಇದರ ಜೊತೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಇನ್ಮುಂದೆ ಎಂಟ್ರಿ ಫೀಸ್ ಕೊಟ್ಟು ನಾವು ಬರಲು ಒಪ್ಪುವುದಿಲ್ಲ. ನಮಗೆ ಖಾಸಗೀಕರಣ ಬೇಡ' ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.