ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತ ಗದಗ-ಬೆಟಗೇರಿ ಜನತೆ..!

* ವೀಣಾ ಕೊಣ್ಣೂರು ಚಿನ್ನದ ಸರ ಮರಳಿ ಪಡೆದ ಮಹಿಳೆ
* ಈರಣ್ಣ ಯಾವಗಲ್ ಪ್ರಾಮಾಣಿಕಥೆ ಗದಗ ಬೆಟಗೇರಿ ಜನರಿಗೆ ಹೆಮ್ಮೆ 
* ಯಾರದ್ದೇ ಬ್ಯಾಗ್ ಸಿಕ್ಕರೂ ಪ್ರಾಮಾಣಿಕವಾಗಿ ಮುಟ್ಟಿಸ್ತಾರೆ ಈರಣ್ಣ 
 

Share this Video
  • FB
  • Linkdin
  • Whatsapp

ಗದಗ(ಆ.28): ನಗರದಲ್ಲಿ ಆಟೋ ಚಾಲಕರೊಬ್ಬರ ಪ್ರಾಮಾಣಿಕತೆ ಈಗ ಮನೆಮಾತಾಗಿದೆ. ಹೌದು, ತಮಗೆ ಸಿಕ್ಕ ಬರೋಬ್ಬರಿ ಎಂಟು ತೊಲೆ ಚಿನ್ನವನ್ನ ವಾರಸುದಾರರಿಗೆ ತಲುಪಿಸಿದ್ದಾರೆ. ಹೀಗೆ ಪೊಲೀಸರಿಂದ ಸನ್ಮಾನ ಮಾಡಿಸ್ಕೊಳ್ತಿರೋ ಇವ್ರ ಹೆಸರು ಈರಣ್ಣ ಯಾವಗಲ್ ಅಂತಾ ಗದಗ ನಗರದಲ್ಲಿ ಆಟೋ ಓಡಸ್ಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರಾಮಾಣಿಕ ಆಟೋ ಡ್ರೈವರ್‌ಗಳನ್ನ ಸಿನಿಮಾದಲ್ಲಿ ನೋಡಿರ್ತೀವಿ. ಆದ್ರೆ ಈರಣ್ಣ ರಿಯಲ್ ಪ್ರಾಮಾಣಿಕಥೆಯ ಸ್ಟೋರಿ ಈ ವಿಡಿಯೋದಲ್ಲಿದೆ. 

ಕಲಬುರಗಿ: ರೌಡಿಗಳ ಬೆವರಿಸಿಳಿಸಿದ ಪೊಲೀಸ್ ಕಮಿಷನರ್‌

Related Video