ಬರದ ಮಧ್ಯೆ ರೈತರಿಗೆ ಲೋನ್‌ ಬರೆ! ಧಾರವಾಡದ ರೈತರಿಗೆ ಬ್ಯಾಂಕ್‌ನಿಂದ ಹರಾಜು ನೋಟಿಸ್

ಬರಗಾಲದ ಮಧ್ಯೆ ರೈತರಿಗೆ ಬ್ಯಾಂಕ್‌ನಿಂದ ಕಿರುಕುಳ ನೀಡಲಾಗುತ್ತಿದೆ. ಸಾಲ ಕಟ್ಟದೇ ಇದ್ದರೆ ಆಸ್ತಿ ಹರಾಜು ಮಾಡಲಾಗುವುದು ಅಂತ ಬ್ಯಾಂಕ್‌ ಮ್ಯಾನೇಜರ್‌ ನೋಟಿಸ್ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಧಾರವಾಡ(ಅ.22): ಬರಗಾಲದ ಮಧ್ಯೆ ರೈತರಿಗೆ ಕಿರುಕುಳದ ಆರೋಪ ಧಾರವಾಡದಲ್ಲಿ ಕೇಳಿ ಬಂದಿದೆ. ಧಾರವಾಡದಲ್ಲಿ ಬೆಳೆ ಸಾಲ ಕಟ್ಟುವಂತೆ ಅನ್ನದಾತರಿಗೆ ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದೆ. ಬರಗಾಲದ ಮಧ್ಯೆ ರೈತರಿಗೆ ಬ್ಯಾಂಕ್‌ನಿಂದ ಕಿರುಕುಳ ನೀಡಲಾಗುತ್ತಿದೆ. ಸಾಲ ಕಟ್ಟದೇ ಇದ್ದರೆ ಆಸ್ತಿ ಹರಾಜು ಮಾಡಲಾಗುವುದು ಅಂತ ಬ್ಯಾಂಕ್‌ ಮ್ಯಾನೇಜರ್‌ ನೋಟಿಸ್ ನೀಡಿದ್ದಾರೆ. ನೋಟಿಸ್ ಭಯಕ್ಕೆ ರೈತ ಮಹದೇವಪ್ಪ ಜಾವೂರ್‌ ಎಂಬುವರು ಹಾಸಿಗೆ ಹಿಡಿದಿದ್ದಾರೆ. 

ಸಿಎಂ- ಡಿಸಿಎಂಗೆ ಸಿದ್ಧವಾಗಿದೆ ವಿಶೇಷ ದಸರಾ ಗಿಫ್ಟ್!

Related Video